ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ದಿನಸಿ ಅಂಗಡಿ ಪದದ ಅರ್ಥ ಮತ್ತು ಉದಾಹರಣೆಗಳು.

ದಿನಸಿ ಅಂಗಡಿ   ನಾಮಪದ

ಅರ್ಥ : ಹಿಟ್ಟು, ಕಾಳು ಮಸಾಲೆ ಇತ್ಯಾದಿ ವಸ್ತುಗಳನ್ನು ಬಿಡಿ ಬಿಡಿಯಾಗಿ ಮಾರಾಟ ಮಾಡುವರು

ಉದಾಹರಣೆ : ಅವನು ಬಿಡಿ ವ್ಯಾಪಾರಿ ಮಳಿಗೆಯಿಂದ ಎರಡು ಕೆ.ಜಿ. ಸಕ್ಕರೆಯನ್ನು ತರಿಸಿದನು.

ಸಮಾನಾರ್ಥಕ : ಚಿಲ್ಲರೆ ವ್ಯಾಪಾರಿ, ಬಿಡಿ ವ್ಯಾಪಾರಿ


ಇತರ ಭಾಷೆಗಳಿಗೆ ಅನುವಾದ :

आटा, दाल, मसाले आदि वस्तुएँ जो बनिए के यहाँ बिकती हैं।

उसने किराने की दुकान से दो किलो चीनी खरीदी।
किराना, परचून, रिटेल, रीटेल

(usually plural) consumer goods sold by a grocer.

foodstuff, grocery

ಅರ್ಥ : ಚಿಕ್ಕ-ಪುಟ್ಟ ಅಥವಾ ಚಿಲ್ಲರೆ ಸಾಮಾನು ಅಥವಾ ಸ್ವಲ್ಪ ಸ್ವಲ್ಪ ಸರಕು ಅಥವಾ ಸಮಾನನ್ನು ಮಾರುವವ

ಉದಾಹರಣೆ : ದಿನಸಿ ಅಂಗಡಿಯಿಂದ ಅವನು ಎರಡು ಕೇಜಿ ಅಕ್ಕಿಯನ್ನ ಖರೀದಿಸಿದನು.

ಸಮಾನಾರ್ಥಕ : ಚಿಲ್ಲರೆ ಅಂಗಡಿ


ಇತರ ಭಾಷೆಗಳಿಗೆ ಅನುವಾದ :

वह जो फुटकर, खुदरा या थोड़ा-थोड़ा करके माल या सौदा बेचता है।

उसने परचूनिया की दुकान से दो किलो चावल खरीदा।
परचूनिया, परचूनियाँ, परचूनी, बनिया, मोदी

A retail merchant who sells foodstuffs (and some household supplies).

grocer

ಅರ್ಥ : ಮಾರುಕಟ್ಟೆಗಳಲ್ಲಿ ಕಿರಾಣಿ ಅಂಗಡಿಗಳ ಸಾಲು

ಉದಾಹರಣೆ : ಅವನು ಕಿರಾಣಿ ಅಂಗಡಿಯಿಂದ ದಿನನಿತ್ಯ ಉಪಯೋಗಿಸುವ ವಸ್ತುಗಳನ್ನು ಖರೀದಿಸಿದನು.

ಸಮಾನಾರ್ಥಕ : ಕಿರಾಣಿ ಅಂಗಡಿ


ಇತರ ಭಾಷೆಗಳಿಗೆ ಅನುವಾದ :

वह बाजार जहाँ पंसारियों की दुकानें हों।

उसने पँसरहट्टे से कुछ दैनिक उपयोग में आनेवाली वस्तुएँ खरीदीं।
पँसरहट्टा, पसरट्टा, पसरहट्टा

ಅರ್ಥ : ಹಿಟ್ಟು ಬೇಳೆ ಮುಂತಾದ ಆಹಾರದ ಪದಾರ್ಥಗಳು ದೊರೆಯುವ ಅಂಗಡಿ

ಉದಾಹರಣೆ : ಅವನು ದಿನಸಿ ಅಂಗಡಿಯಲ್ಲಿ ಗರಂ ಮಸಾಲೆಯನ್ನು ಖರೀದಿಸಿದನು.

ಸಮಾನಾರ್ಥಕ : ದಿನಸಿ-ಅಂಗಡಿ


ಇತರ ಭಾಷೆಗಳಿಗೆ ಅನುವಾದ :

वह दुकान जहाँ पर परचून का सामान मिलता है।

उसने परचून दुकान से गरम मसाला खरीदा।
किराना दुकान, किराना दूकान, परचून दुकान, परचून दूकान

A marketplace where groceries are sold.

The grocery store included a meat market.
food market, grocery, grocery store, market