ಅರ್ಥ : ಮನುಷ್ಯನ ಹತ್ತಿರ ಸಾಲವನ್ನು ತೀರಿಸುವುದಕ್ಕೂ ಕೂಡ ಏನೂ ಇಲ್ಲದಿರುವುದು
ಉದಾಹರಣೆ :
ರಮೇಶನ ವ್ಯವಹಾರದಲ್ಲಿ ನಷ್ಟವಾದ ಕಾರಣ ಅವನು ದಿವಾಳಿಯಾಗುವ ಪರಿಸ್ಥಿತಿ ಬಂದಿದೆ.
ಸಮಾನಾರ್ಥಕ : ನಾಮನಷ್ಟವಾಗು, ಬರ್ಬಾದಾಗು, ಸರ್ವನಾಶವಾಗು
ಇತರ ಭಾಷೆಗಳಿಗೆ ಅನುವಾದ :
मनुष्य के पास ऋण चुकाने के लिए कुछ भी न रह जाना।
धंधे में घाटा होने के कारण महाजन का दिवाला निकल गया।ಅರ್ಥ : ಯಾರೋ ಒಬ್ಬರ ಸಾಲ ತೀರಿಸಲು ಯಾವುದೂ ಉಳಿದಿಲ್ಲದ ಸ್ಥಿತಿಗೆ ತಲುಪುವ ಪ್ರಕ್ರಿಯೆ
ಉದಾಹರಣೆ :
ಇಷ್ಟೊಂದು ದುಡ್ಡು ಮದುವೆಗೆ ಖರ್ಚು ಮಾಡಿದರೆ ನಾನು ದಿವಾಳಿಯಾಗುತ್ತೇನೆ.
ಸಮಾನಾರ್ಥಕ : ನಷ್ಟವಾಗು
ಇತರ ಭಾಷೆಗಳಿಗೆ ಅನುವಾದ :
* जिसके पास ऋण चुकाने के लिए कुछ भी न रह गया हो ऐसी स्थिति में लाना।
इतनी महँगी शादी तो मुझे दिवालिया बनाएगी।