ಅರ್ಥ : ಕೆಟ್ಟ ಅಥವಾ ಹೊಲಸು ವಾಸನೆ
ಉದಾಹರಣೆ :
ಪ್ರತಿದಿನ ಸ್ನಾನ ಮಾಡದೆ ಇರುವುದರಿಂದ ಅವನ ಮೈಯಿಂದ ದುರ್ನಾತ ಹೊಡೆಯುತ್ತಿದೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾರೋ ಒಬ್ಬರ ಶರೀರದ ಬೆವರಿನ ಕೆಟ್ಟ ವಾಸನೆ ಬರುತ್ತದೊ
ಉದಾಹರಣೆ :
ಕೆಟ್ಟವಾಸನೆ ಬರುವ ವ್ಯಕ್ತಿಗಳ ಜೊತೆ ಕುಳಿತುಕೊಳ್ಳಬಾರದು.
ಸಮಾನಾರ್ಥಕ : ಕೆಟ್ಟವಾಸನೆ, ಗಬ್ಬು ವಾಸನೆ, ಗುಬ್ಬುನಾಥ, ದುರ್ಗಂಧ, ದುರ್ನಾತ
ಇತರ ಭಾಷೆಗಳಿಗೆ ಅನುವಾದ :
जिसके शरीर से पसीने की बदबू आती हो।
बदबूदार आदमी के पास ना बैठें।Offensively malodorous.
A foul odor.