ಅರ್ಥ : ದೂರ ಮಾಡುವುದು
ಉದಾಹರಣೆ :
ಭಗವಂತನು ಎಲ್ಲರ ದುಃಖವನ್ನು ನಿವಾರಿಸುತ್ತಾನೆ.
ಸಮಾನಾರ್ಥಕ : ನಿವಾರಣೆ ಮಾಡು, ನಿವಾರಿಸು, ಬೇರೆ ಮಾಡು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೇ ಸಂಬಂಧವನ್ನು ಇಟ್ಟುಕೊಳ್ಳದೇ ಬೇರೆ ಅಥವಾ ದೂರ ಮಾಡುವ ಪ್ರಕ್ರಿಯೆ
ಉದಾಹರಣೆ :
ಸಂಪತ್ತು ಕೈಗೆ ಬಂದ ಮೇಲೆ ಸಂತೋಷನು ತನ್ನ ತಂದೆ-ತಾಯಿಯನ್ನು ದೂರ ಮಾಡಿದನು.
ಇತರ ಭಾಷೆಗಳಿಗೆ ಅನುವಾದ :
बिना कोई सबंध रखे अलग या दूर करना।
संपत्ति हाथ में आते ही संतोष ने अपने माता-पिता को किनारे कर दिया।