ಅರ್ಥ : ಯಾವುದರಲ್ಲಿ ಈಶ್ವರನ ಅಥವಾ ದೇವರ ಅಂಶವಿದೆಯೋ ಅಥವಾ ಎಂದು ನಂಬಲಾದ
ಉದಾಹರಣೆ :
ಮಾಹಾತ್ಮ ಬುದ್ಧನು ಒಬ್ಬ ಅವತಾರ ಪುರುಷ.
ಸಮಾನಾರ್ಥಕ : ಅವತರಿಸಿದ, ಅವತರಿಸಿದಂತ, ಅವತರಿಸಿದಂತಹ, ಅವತಾರ, ಅವತಾರತಾಳಿದ, ಅವತಾರತಾಳಿದಂತ, ಅವತಾರತಾಳಿದಂತಹ, ಅವತಾರಪಡೆದ, ಅವತಾರಪಡೆದಂತ, ಅವತಾರಪಡೆದಂತಹ, ಅವತಾರವೆತ್ತ, ಅವತಾರವೆತ್ತಂತ, ಅವತಾರವೆತ್ತಂತಹ, ದೇವಾಂಶಸಂಬೂತ, ದೇವಾಂಶಸಂಬೂತನಾದ, ದೇವಾಂಶಸಂಬೂತನಾದಂತ
ಇತರ ಭಾಷೆಗಳಿಗೆ ಅನುವಾದ :
जिसमें ईश्वर या देवता का अंश हो या माना जाता हो।
महात्मा बुद्ध एक अवतारी पुरुष थे।