ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಧೀರ ಪದದ ಅರ್ಥ ಮತ್ತು ಉದಾಹರಣೆಗಳು.

ಧೀರ   ನಾಮಪದ

ಅರ್ಥ : ಸಂಕಟ ಅಥವಾ ಕಠಿಣತೆ ಮೊದಲಾದ ಸಮಯದಲ್ಲಿ ಮನಸ್ಸಿನ ಸ್ಥಿರತೆ

ಉದಾಹರಣೆ : ಧೈರ್ಯದಿಂದ ಕಠಿಣವಾದ ಸಮಸ್ಯೆಗಳನ್ನು ಎದುರಿಸಬಹುದು.

ಸಮಾನಾರ್ಥಕ : ಕೆಚ್ಚು, ದಿಟ್ಟತನ, ಧೀರತನ, ಧೃತಿ, ಧೈರ್ಯ


ಇತರ ಭಾಷೆಗಳಿಗೆ ಅನುವಾದ :

संकट या कठिनाई आदि के समय मन की स्थिरता।

धैर्य रखकर ही कठिनाई का सामना किया जा सकता है।
धीर, धीरज, धृति, धैर्य, रसूख, रसूख़, रुसूख, रुसूख़, सब्र

Good-natured tolerance of delay or incompetence.

forbearance, longanimity, patience

ಅರ್ಥ : ಧೈರ್ಯಶಾಲಿಯಾದ ಮತ್ತು ದೃಧವಾದ ಮೈಕಟ್ಟನು ಹೊಂದಿದ ಸಾಮಾನ್ಯರಿಗಿಂತ ಹೆಚ್ಚು ಬಲಶಾಲಿಯಾದ ವ್ಯಕ್ತಿ

ಉದಾಹರಣೆ : ಟಿಪ್ಪು ಸುಲ್ತಾನನು ಬ್ರಿಟೀಷರೊಂದಿಗೆ ಹೋರಾಡಿದ ವೀರ ಯೋಧ.

ಸಮಾನಾರ್ಥಕ : ಜಗಜಟ್ಟಿ, ಬಲವಂತ, ವೀರ, ಶೂರ, ಸಾಹಸಿ


ಇತರ ಭಾಷೆಗಳಿಗೆ ಅನುವಾದ :

वह पुरुष जो बल या ताक़त वाला हो या साहसपूर्ण या वीरतापूर्ण कार्य करता हो।

सोहराब और रुस्तम दोनों वीर आपस में जूझ गये।
जवाँमर्द, जवांमर्द, दिलावर, नर व्याघ्र, नरवीर, बलवान, बहादुर, बाँकड़ा, बाँकुड़ा, बांकड़ा, बांकुड़ा, बाहुबली, भट, भर, मर्द, वीर, वीर पुरुष, शूर, शूरवीर, शेर, सिंह, सिंहकर्मा, सूरमा

A man distinguished by exceptional courage and nobility and strength.

RAF pilots were the heroes of the Battle of Britain.
hero