ಅರ್ಥ : ಪಾಂಡು ರಾಜನ ನಾಲ್ಕನೆಯ ಮಗ
ಉದಾಹರಣೆ :
ನಕುಲ ಮತ್ತು ಸಹದೇವ ಮಾದ್ರಿಯ ಮಕ್ಕಳು.
ಇತರ ಭಾಷೆಗಳಿಗೆ ಅನುವಾದ :
An imaginary being of myth or fable.
mythical beingಅರ್ಥ : ಅಳಿಲು ಜಾತಿಯ ಒಂದು ಮಾಂಸಾಹಾರಿ ಪ್ರಾಣಿ, ಹಾವನ್ನು ತಿಂದು ಹಾಕುವುದು
ಉದಾಹರಣೆ :
ಜಾತ್ರೆಯಲ್ಲಿ ಮುಂಗುಸಿ ಮತ್ತು ಹಾವು ಜಗಳವಾಡುತ್ತಿದ್ದನ್ನು ಜನರು ನಿಂತು ನೋಡುತ್ತಿದ್ದರು.
ಇತರ ಭಾಷೆಗಳಿಗೆ ಅನುವಾದ :
Agile grizzled Old World viverrine. Preys on snakes and rodents.
mongoose