ಅರ್ಥ : ಯಾವುದಾದರು ವಿಷಯ ಅಥವಾ ಮಾತಿನ ಕೊನೆ ಅಂತ ಅಥವಾ ಅಂತಿಮ ಸೀಮೆ
ಉದಾಹರಣೆ :
ಯಾವ ವ್ಯಕ್ತಿತಾದವರೂ ತಮ್ಮ ಅಧಿಕಾರದ ಎಲ್ಲೆಯನ್ನು ಮೀರಬಾರದು.
ಸಮಾನಾರ್ಥಕ : ಅಂತಿಮ ಸೀಮೆ, ಎಲ್ಲೆ, ಕೊನೆ ಹಂತ, ಗಡಿ, ಮಿತಿ
ಇತರ ಭಾಷೆಗಳಿಗೆ ಅನುವಾದ :
The greatest amount of something that is possible or allowed.
There are limits on the amount you can bet.