ಅರ್ಥ : ಕೆಟ್ಟ ಶಬ್ದಗಳನ್ನು ಬಳಸಿ ಒಬ್ಬರನ್ನು ನಿಂದಿಸುವುದು
ಉದಾಹರಣೆ :
ನಾನು ತಪ್ಪು ಮಾಡಿದ್ದಕ್ಕೆ ನನ್ನ ತಂದೆಯಿಂದ ಬೈಗುಳ ಕೇಳಬೇಕಾಯಿತು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೇ ವ್ಯವಹಾರ ಕಾರ್ಯ ನಡತೆಯಲ್ಲಾದ ಲೋಪದೋಷಗಳನ್ನು ಸರಿಪಡಿಸಲು ಅದಕ್ಕೆ ಸಂಬಂಧಪಟ್ಟವರ ಗಮನಕ್ಕೆ ತರುವುದು
ಉದಾಹರಣೆ :
ನನ್ನ ಮೇಲೆ ದೂರು ನೀಡಲಾಗಿದೆ.
ಸಮಾನಾರ್ಥಕ : ದೂರು
ಇತರ ಭಾಷೆಗಳಿಗೆ ಅನುವಾದ :
किसी के व्यवहार,कार्य आदि से दुखी होकर उससे या उसके किसी संबंधित से उत्पन्न दुख कहने की क्रिया।
उसकी झूठी शिकायत से मुझे डाँट खानी पड़ी।An expression of grievance or resentment.
complaintಅರ್ಥ : ಹೆದರಿಕೆಯ ಅಥವಾ ಬೆದರಿಕೆಯ ಕ್ರಿಯೆ ಅಥವಾ ಭಾವ
ಉದಾಹರಣೆ :
ಹೆಂಡತಿಯ ಬೆದರಿಕೆಯಿಂದ ಹೆದರಿ ಮೋಹನನು ಮನೆಯನ್ನು ಬಿಟ್ಟು ಓಡಿಹೋದ.
ಸಮಾನಾರ್ಥಕ : ಅಂಜಿಕೆ, ಅಪಮಾನ, ಗದರಿಕೆ, ತಿರಸ್ಕಾರ, ನಿಯಂತ್ರಣ, ಬಿರುಸು ಮಾತು, ಬೆದರಿಕೆ, ಭಯ, ಮೂದಲಿಸುವಿಕೆ, ಹೆದರಿಕೆ
ಇತರ ಭಾಷೆಗಳಿಗೆ ಅನುವಾದ :
A severe scolding.
bawling out, castigation, chewing out, dressing down, earful, going-over, upbraidingಅರ್ಥ : ಯಾರದೋ ಅನಿಷ್ಟವಾದ ಆಕಾಂಕ್ಷೆಯಿಂದ ಹೇಳಿರುವಂತಹ ಶಬ್ಧ ಅಥವಾ ವಾಕ್ಯ
ಉದಾಹರಣೆ :
ಶಬರಿಯು ಋಷಿಗಳ ಶಾಪದಿಂದ ರಾಕ್ಷಿಯಾಗಬೇಕಾಯಿತು.
ಸಮಾನಾರ್ಥಕ : ಕೆಡುಕಾಗಲೆಂದು ಬಯಸಿ ಆಡುವ ಮಾತು, ಬಯ್ಗುಳು, ಶಾಪ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಮಾತು ಅಥವಾ ಕ್ರಿಯೆಯ ಮೂಲಕ ಒಬ್ಬರ ಮೇಲೆ ನಿಂದನೆ ಮಾಡುವುದು
ಉದಾಹರಣೆ :
ರಾಮನು ಶ್ಯಾಮನ ವಿರುದ್ದ ಮಾನಹಾನಿ ಮೊಕದ್ದಮೆ ಹೂಡಿದನು
ಸಮಾನಾರ್ಥಕ : ಅಪವಾದ, ದೋಷಾರೋಪಣೆ, ಮಾನಹಾನಿ
ಇತರ ಭಾಷೆಗಳಿಗೆ ಅನುವಾದ :
An abusive attack on a person's character or good name.
aspersion, calumny, defamation, denigration, slander