ಗಂಧರ್ವ (ನಾಮಪದ)
ಹಾಡು, ನೃತ್ಯ ಮೊದಲಾದವುಗಳಲ್ಲಿ ನಿಪುಣ ದೇವತೆಗಳ ಒಂದು ವರ್ಗ
ಛತ್ರಿ (ನಾಮಪದ)
ಚಿಕ್ಕ ಆಕಾರದ ಛತ್ರಿ
ಕೋಲು (ನಾಮಪದ)
ಈ ಆಟವನ್ನು ಚರ್ಮದ ಹೊದಿಕೆಯ ಆಟದ ಬಡಿಗೆಯಿಂದ ಆಡಳಾಗುತ್ತದೆ
ಇರುವೆ (ನಾಮಪದ)
ಒಂದು ಜಾತಿಯ ಚಿಕ್ಕ ಕೀಟವು ಬೆಲ್ಲ, ಸಕ್ಕರೆ ಅಥವಾ ಸಿಹಿ ರಸಭರಿತ ಪದಾರ್ಥ ಮುಂತಾದವುಗಳನ್ನು ತಿನ್ನುವುದು ಮತ್ತು ನೆಲವನ್ನು ಕೊರೆದು ಮನೆ ಮಾಡಿಕೊಂಡ ಅಲ್ಲೆ ವಾಸ ಮಾಡವುವು
ಕೊಡೆ (ನಾಮಪದ)
ಚಿಕ್ಕ ಆಕಾರದ ಛತ್ರಿ
ಸಭ್ಯ (ನಾಮಪದ)
ಒಳ್ಳೆಯ ಗುಣಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡವ
ಬಡಿಗೆ (ನಾಮಪದ)
ಲೋಹ ಅಥವಾ ದೊಣ್ಣೆ ಉದ್ದವಾಗಿದ್ದು ಮತ್ತು ಸ್ವಲ್ಪ ದುಂಡಾಗಿ ಕಾಣುವ ದೊಡ್ಡ ತುಂಡು
ಕಾಪು (ನಾಮಪದ)
ಒಂದು ವಸ್ತುವನ್ನು ಇನ್ನೊಂದು ವಸ್ತು ಮೇಲೊದಿಕೆಯಾಗಿ ರಕ್ಷಣೆ ಕೊಡುವುದು
ಗೂಳಿ (ನಾಮಪದ)
ಮದವೇರಿದ ಎತ್ತು
ಅಂಕೆ (ನಾಮಪದ)
ಒಂದು, ಎರಡು, ಮೂರು ಕ್ರಮಾನುಗತ ಎಣಿಕೆಯ