ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿಲ್ಲು ಪದದ ಅರ್ಥ ಮತ್ತು ಉದಾಹರಣೆಗಳು.

ನಿಲ್ಲು   ಕ್ರಿಯಾಪದ

ಅರ್ಥ : ಕಾಲುಗಳನ್ನು ನೇರವಾಗಿಸಿ ಅವುಗಳ ಮೇಲೆ ಇಡೀ ಮೈಯನ್ನು ನೇರವಾಗಿ ನಿಲ್ಲಿಸುವ ಪ್ರಕ್ರಿಯೆ

ಉದಾಹರಣೆ : ನೇತಾಜಿ ಭಾಷಣಮಾಡಲು ಎದ್ದರು.

ಸಮಾನಾರ್ಥಕ : ಎದ್ದುನಿಲ್ಲು, ಎದ್ದೇಳು, ಏಳು, ನಿಂತುಕೊಳ್ಳು


ಇತರ ಭಾಷೆಗಳಿಗೆ ಅನುವಾದ :

टाँगें सीधी करके उनके आधार पर शरीर ऊँचा करना।

नेताजी भाषण देने के लिए उठे।
उठना, खड़ा होना

ಅರ್ಥ : ವಾಹನವು ಪ್ರಯಾಣಿಕರು ಹತ್ತಲು ಅಥವಾ ಇಲಿಯಲು ನಿಲ್ದಾಣಗಳಲ್ಲಿ ಸ್ವಲ್ಪ ಸಮಯ ನಿಲ್ಲುವುದು

ಉದಾಹರಣೆ : ಈ ಬಸ್ಸು ಎಲ್ಲಾ ನಿಲ್ಧಾಣಗಳಲ್ಲಿ ನಿಲ್ಲುವುದಿಲ್ಲ.


ಇತರ ಭಾಷೆಗಳಿಗೆ ಅನುವಾದ :

सवारी उतारने या चढ़ाने के लिए वाहनों का किसी स्थान पर थोड़े समय के लिए ठहर जाना।

यह बस हर बस स्थानक पर नहीं रुकती।
ठहरना, रुकना

Come to a halt, stop moving.

The car stopped.
She stopped in front of a store window.
halt, stop

ಅರ್ಥ : ನಡೆಯುತ್ತಾ-ನಡೆಯುತ್ತಾ ನಿಂತುಬಿಡುವುದು ಅಥವಾ ಮುಂದೆ ಹೋಗದಿರುವ ಕ್ರಿಯೆ

ಉದಾಹರಣೆ : ಕುದುರೆ ಇಲ್ಲೇ ನಿಂತಿದೆ.


ಇತರ ಭಾಷೆಗಳಿಗೆ ಅನುವಾದ :

चलते-चलते रुकना या आगे न बढ़ना।

घोड़ा अड़ गया।
अँड़ियाना, अड़ना, अड़ियाना, अरना

Come to a halt, stop moving.

The car stopped.
She stopped in front of a store window.
halt, stop

ಅರ್ಥ : ಬಟ್ಟೆ ಅಥವಾ ಯಾವುದೋ ಒಂದರ ಮೇಲೆ ಕರೆ ಉಳಿಯುವ ಪ್ರಕ್ರಿಯೆ

ಉದಾಹರಣೆ : ಹಲವಾರು ಬಾರಿ ಉಜ್ಜಿ ಒಗೆದರು ಬಟ್ಟೆಯ ಮೇಲಿನ ಕಲೆ ಹಾಗೆ ಉಳಿದುಬಿಟ್ಟಿದೆ.

ಸಮಾನಾರ್ಥಕ : ಉಳಿ, ನಿಂತು ಹೋಗು


ಇತರ ಭಾಷೆಗಳಿಗೆ ಅನುವಾದ :

बाकी बचना।

कई बार रगड़कर धोने के बावज़ूद यह दाग रह गया।
रहना

Stay behind.

The smell stayed in the room.
The hostility remained long after they made up.
persist, remain, stay

ಅರ್ಥ : ಮುಂದೆ ಹೋಗುವ ಚಲನೆಯು ತಡೆಯಾಗುವ ಪ್ರಕ್ರಿಯೆ

ಉದಾಹರಣೆ : ದಾರಿ ರಿಪೇರಿಯಲ್ಲಿದ್ದುದ್ದರ ಕಾರಣ ನಾವು ಅಲ್ಲೇ ನಿಂತೆವು.


ಇತರ ಭಾಷೆಗಳಿಗೆ ಅನುವಾದ :

आगे न बढ़ना या प्रस्थान न करना।

तुम यहीं रुको, मैं आता हूँ।
ठहरना, रहना, रुकना

Continue in a place, position, or situation.

After graduation, she stayed on in Cambridge as a student adviser.
Stay with me, please.
Despite student protests, he remained Dean for another year.
She continued as deputy mayor for another year.
continue, remain, stay, stay on

ಅರ್ಥ : ಕೆಟ್ಟ ದಶೆಯಿಂದ ಒಳ್ಳೆಯ ದಶೆಗೆ ಬರುವ ಪ್ರಕ್ರಿಯೆ

ಉದಾಹರಣೆ : ಸರೋಜಳಿಗೆ ಕೆಲಸ ಸಿಕ್ಕಿದ್ದರಿಂದ ಅವಳ ಸಂಸಾರ ನಿಂತಿದೆ.

ಸಮಾನಾರ್ಥಕ : ನಡೆಸು, ಸಾಗು


ಇತರ ಭಾಷೆಗಳಿಗೆ ಅನುವಾದ :

बुरी दशा से अच्छी दशा में आना।

सरोज की नौकरी लगने से घर सँभल गया।
सँभलना, संभलना, सम्हलना

Return to a former condition.

The jilted lover soon rallied and found new friends.
The stock market rallied.
rally, rebound

ಅರ್ಥ : ಯಾವುದೋ ಒಂದು ನಡೆಯುತ್ತಿರುವ ಕೆಲಸ ನಿಂತಿ ಹೋಗುವ ಪ್ರಕ್ರಿಯೆ

ಉದಾಹರಣೆ : ವಿದ್ಯುತ್ ಹೋದ ಕಾರಣ ಸ್ವಲ್ಪ ಕೆಲಸ ಹಾಗೆ ಉಳಿಯಿತು.

ಸಮಾನಾರ್ಥಕ : ಉಳಿ, ಮಿಕ್ಕು


ಇತರ ಭಾಷೆಗಳಿಗೆ ಅನುವಾದ :

कोई चालू काम बंद हो जाना या रुक जाना।

बिजली चली जाने के कारण थोड़ा काम रह गया।
रहना

Stop from happening or developing.

Block his election.
Halt the process.
block, halt, kibosh, stop

ಅರ್ಥ : ಸಾಗುವ ಪ್ರಕ್ರಿಯೆಯಲ್ಲಿ ಅಡೆತಡೆಗಳ ಕಾರಣದಿಂದ ಸಾಗುವಿಕೆ ನಿಲ್ಲುವ ಪ್ರಕ್ರಿಯೆ

ಉದಾಹರಣೆ : ಹೋಗುತ್ತಾ ಹೋಗುತ್ತಾ ಇದ್ದಕ್ಕಿದ್ದಂತೆ ನನ್ನ ಬೈಕ್ ನಿಂತಿತು.

ಸಮಾನಾರ್ಥಕ : ಗಂಟು ಬೀಳು, ಗಂಟುಬೀಳು, ತಡೆ, ನಿಂತು ಹೋಗು, ನಿಂತುಹೋಗು, ಮುಚ್ಚಿ ಹೋಗು, ಮುಚ್ಚಿಹೋಗು, ಸಿಕ್ಕಿ ಬೀಳು, ಸಿಕ್ಕಿಬೀಳು


ಇತರ ಭಾಷೆಗಳಿಗೆ ಅನುವಾದ :

गति में अवरोध उत्पन्न होना।

चलते-चलते अचानक मेरी मोटरसाइकिल रुक गई।
अटकना, गतिरुद्ध होना, बंद होना, रुकना

Come to a halt, stop moving.

The car stopped.
She stopped in front of a store window.
halt, stop

ಅರ್ಥ : ಪ್ರೀತಿ ಅಥವಾ ಆಸಕ್ತಿಯಿಂದ ಆಗುವ ಪ್ರಕ್ರಿಯೆ

ಉದಾಹರಣೆ : ಇವನಿಗೆ ಸಾಕು, ಅವನು ತಿನ್ನುವುದಕ್ಕಾಗಿಯೇ ನಿಂತಿರುತ್ತಾನೆ.


ಇತರ ಭಾಷೆಗಳಿಗೆ ಅನುವಾದ :

धुन होना।

इसे तो बस, खाने की ही पड़ी रहती है।
पड़ना

Be on the mind of.

I worry about the second Germanic consonant shift.
concern, interest, occupy, worry

ಅರ್ಥ : ತಡ ತಡೆದು ಮಾತನಾಡುವ ಕ್ರಿಯೆ

ಉದಾಹರಣೆ : ಪುಸ್ತಕ ಓದುವಾಗ ಅವನು ನಿಲ್ಲಿಸಿ ನಿಲ್ಲಿಸಿ ಓದುತ್ತಿದ್ದನು.

ಸಮಾನಾರ್ಥಕ : ತಾಳು, ನಿಲ್ಲಿಸು


ಇತರ ಭಾಷೆಗಳಿಗೆ ಅನುವಾದ :

बोलते-बोलते रुकना।

किताब पढ़ते समय वह बहुत अटकता है।
अटकना

Interrupt temporarily an activity before continuing.

The speaker paused.
hesitate, pause

ಅರ್ಥ : ಯಾವುದಾದರು ಚಲನೆಯಲ್ಲಿರುವ ಕಾರ್ಯ ಮಧ್ಯದಲ್ಲಿಯೇ ನಿಂತು ಹೋಗು ಅಥವಾ ಮುಂದೆ ಸಾಗದೆ ಇರು

ಉದಾಹರಣೆ : ಕೆಲಸವೆಲ್ಲಾ ನಿಂತು ಹೋಗಿದೆ.ಗಾಡಿಯು ನಿಂತುಹೋಗಿದೆ.

ಸಮಾನಾರ್ಥಕ : ಅಡ್ಡಿಯಾಗು, ತಡೆ, ನಿಂತುಹೋಗು, ಬಂದಾಗು


ಇತರ ಭಾಷೆಗಳಿಗೆ ಅನುವಾದ :

किसी चलते हुए कार्य आदि का बीच में बंद हो जाना या आगे न बढ़ना।

काम-धंधा सब रुक गया है।
गाड़ी रुक गई है।
ठंडा पड़ना, ठप पड़ना, ठप होना, ठप्प पड़ना, ठप्प होना, ठहरना, ठहराव आना, थमना, बंद होना, रुकना, विराम लगना