ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ನಿವಾಸಿ ಪದದ ಅರ್ಥ ಮತ್ತು ಉದಾಹರಣೆಗಳು.

ನಿವಾಸಿ   ನಾಮಪದ

ಅರ್ಥ : ಹಕ್ಕು ಸೌಲಭ್ಯಗಳನ್ನು ಪಡೆಯಲು ಮುಖ್ಯವಾಗಿ ಒಂದು ನಿರ್ಧಿಷ್ಟ ಅವಧಿಯವರೆಗೆ ಒಂದು ಪ್ರದೇಶದಲ್ಲಿ ವಾಸವಾಗಿರುವುದು

ಉದಾಹರಣೆ : ನಾನು ಬಳ್ಳಾರಿ ಜಿಲ್ಲೆ ಜೋಳದಕೂಡ್ಲಿಯ ನಿವಾಸಿಯಾಗಿದ್ದೇನೆ.

ಸಮಾನಾರ್ಥಕ : ವಾಸಿಗ


ಇತರ ಭಾಷೆಗಳಿಗೆ ಅನುವಾದ :

किसी जगह पर रहने या बसने वाला व्यक्ति।

यहाँ के सभी निवासियों से अपील की जाती है कि आप किसी भी अपरिचित व्यक्ति को अपने घर में शरण न दें।
अधिवासी, अवसायी, आवासी, निवासी, बाशिंदा, बाशिन्दा, रहनेवाला, रहवासी, वाशिन्दा, वासी

A person who inhabits a particular place.

denizen, dweller, habitant, indweller, inhabitant

ಅರ್ಥ : ಯಾವುದೋ ಒಂದು ಕಡೆಯಲ್ಲಿ ನೆಲೆಸುವ ಅಥವಾ ಉಳಿಯುವ ಜೀವಿ

ಉದಾಹರಣೆ : ಕಾಡುಗಳನ್ನು ಕಡಿಯುತ್ತಿದ್ದರಿಂದ ಕಾಡಿನ ನಿವಾಸಿಗಳ ಸಂಖ್ಯೆ ಕಡಿಮೆಯಾಗುತ್ತಾ ಇದೆ.

ಸಮಾನಾರ್ಥಕ : ಆದಿವಾಸಿ, ನೆಲೆಸಿಗರು


ಇತರ ಭಾಷೆಗಳಿಗೆ ಅನುವಾದ :

किसी जगह पर रहने या बसने वाला जीव।

जंगल के कटने से जंगल के निवासियों की संख्या घटती जा रही है।
अधिवासी, अवसायी, आवासी, निवासी, बाशिंदा, बाशिन्दा, रहवासी, वाशिन्दा, वासी

A plant or animal naturalized in a region.

Denizens of field and forest.
Denizens of the deep.
denizen