ಅರ್ಥ : ಯಾವುದೇ ವಸ್ತು ಅಥವಾ ಸಂಗತಿಯನ್ನು ಅದರ ಕೆಟ್ಟ ಸ್ಥಿತಿಯಿಂದ ಒಳ್ಳೆಯ ಸ್ಥಿತಿಗೆ ತರುವುದು ಅಥವಾ ಅದರ ಮೂಲ ಸ್ಥಿತಿಯನ್ನು ಸುಧಾರಿಸುವುದು
ಉದಾಹರಣೆ :
ನಮ್ಮೂರ ರಸ್ತೆಯನ್ನು ಸರ್ಕಾರ ದುರಸ್ತಿ ಮಾಡಿಸುತ್ತಿದೆ.
ಸಮಾನಾರ್ಥಕ : ದುರಸ್ತಿ, ಸರಿಪಡಿಸುವಿಕೆ
ಇತರ ಭಾಷೆಗಳಿಗೆ ಅನುವಾದ :