ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪರಮಾಣು ಪದದ ಅರ್ಥ ಮತ್ತು ಉದಾಹರಣೆಗಳು.

ಪರಮಾಣು   ನಾಮಪದ

ಅರ್ಥ : ಯಾವುದೇ ಸಿದ್ಧಾಂತ ಅಥವಾ ಸಂಯೋಗ ತುಂಬಾ ಸಾಧಾರಣವಾಗಿದ್ದು ಮತ್ತು ಸಂರಚನೆಯು ಒಂದೇ ತೆರನಾಗಿರುವುದು

ಉದಾಹರಣೆ : ಅಣುವನ್ನು ಸೂಕ್ಷ್ಮದರ್ಶಿಯಿಂದ ಮಾತ್ರ ನೋಡಬಹುದು

ಸಮಾನಾರ್ಥಕ : ಅಣು


ಇತರ ಭಾಷೆಗಳಿಗೆ ಅನುವಾದ :

किसी तत्व या यौगिक की बहुत ही साधारण एवं संरचनात्मक इकाई।

अणु को सूक्ष्मदर्शी द्वारा ही देखा जा सकता है।
अणु, मॉलिक्यूल

(physics and chemistry) the simplest structural unit of an element or compound.

molecule

ಅರ್ಥ : ಮೂಲ ಧಾತುವಿನ ಎಲ್ಲಾ ಗುಣಗಳನ್ನು ಹೊಂದಿದ, ಪ್ರೋಟಾನ್, ನ್ಯೂಟ್ರಾನ್ ಮತ್ತು ಎಲೆಕ್ಟ್ರಾನ್ ಸಮಷ್ಟಿಯಾದ ಅತ್ಯಂತ ಚಿಕ್ಕ ಕಣ

ಉದಾಹರಣೆ : ಪರಮಾಣುವನ್ನು ಬಾಂಬ್ ತಯಾರಿಸುವಲ್ಲಿ ಬಳಸುತ್ತಾರೆ.

ಸಮಾನಾರ್ಥಕ : ಅಟಮ್


ಇತರ ಭಾಷೆಗಳಿಗೆ ಅನುವಾದ :

किसी तत्व का वह अत्यंत सूक्ष्म भाग जिसके बिना किसी विशिष्ट वैज्ञानिक या वैद्युतिक प्रक्रिया के और विभाग या खंड हो ही न सकते हों।

परमाणु किसी भी तत्व का सबसे छोटा भाग है।
एटम, परमाणु, पुद्गल

(physics and chemistry) the smallest component of an element having the chemical properties of the element.

atom