ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರಕಾಶಿಸು ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರಕಾಶಿಸು   ನಾಮಪದ

ಅರ್ಥ : ಕಣ್ಣುಗಳಿಗೆ ಮಿಂಚುವಂತಹ ಅಥವಾ ಚುಚ್ಚುವಂತಹ ಬೆಳಕು

ಉದಾಹರಣೆ : ಅವನು ಸೂರ್ಯನ ಪ್ರಕಾಶತೆಯನ್ನು ತಡೆಯುವುದಕ್ಕಾಗಿ ಕನ್ನಡಕವನ್ನು ಹಾಕಿಕೊಂಡಿದ್ದಾನೆ.

ಸಮಾನಾರ್ಥಕ : ಮಿಂಚು, ಮಿನುಗು


ಇತರ ಭಾಷೆಗಳಿಗೆ ಅನುವಾದ :

आँखों को चौंधियाने वाली रोशनी।

वह चकाचौंध से बचने के लिए रंगीन चश्मा पहनती है।
गाँव की रहनेवाली मंगला शहर की चकाचौंध में खो गई।
चकचौंध, चकाचौंध

ಪ್ರಕಾಶಿಸು   ಕ್ರಿಯಾಪದ

ಅರ್ಥ : ಪ್ರಕಾಶವನ್ನು ಉಂಟುಮಾಡುವ

ಉದಾಹರಣೆ : ವಜ್ರದಿಂದ ಮಾಡಿರುವಂತ ಆಭರಣ ಹೊಳೆಯುತ್ತಿದೆ.

ಸಮಾನಾರ್ಥಕ : ಹೊಳೆ


ಇತರ ಭಾಷೆಗಳಿಗೆ ಅನುವಾದ :

प्रकाश बिखेरना।

हीरे जड़ित आभूषण चमक रहे हैं।
चमकना, चमचमाना, चमाचम करना, चिलकना, चिलचिलाना, झमझमाना, तमतमाना

Be bright by reflecting or casting light.

Drive carefully--the wet road reflects.
reflect, shine

ಅರ್ಥ : ದೀಪ್ತಿ ಅಥವಾ ಪ್ರಕಾಶಯುಕ್ತವಾಗು

ಉದಾಹರಣೆ : ಸೂರ್ಯ ಕಿರಣಗಳು ಬೀಳುತ್ತಿದ್ದಾಗೆಯೇ ಭೂಮಿ ಪ್ರಕಾಶಗೊಳ್ಳುತ್ತದೆ.

ಸಮಾನಾರ್ಥಕ : ದೀಪ್ತಿಯಾಗು, ಪ್ರಕಾಶಗೊಳ್ಳು


ಇತರ ಭಾಷೆಗಳಿಗೆ ಅನುವಾದ :

दीप्ति या प्रकाशयुक्त होना।

सूर्य की किरणें पड़ते ही पृथ्वी प्रकाशित होती है।
आलोकित होना, दीप्त होना, प्रकाशित होना

Make lighter or brighter.

This lamp lightens the room a bit.
illume, illuminate, illumine, light, light up

ಅರ್ಥ : ಯಾರೋ ಒಬ್ಬರ ಮುಂದೆ ಏಕಾಏಕಿ ಕೆಲವು ಕ್ಷಣಗಳ ವರೆಗೂ ಅಲ್ಲಿ ಉಪಸ್ಥಿತರಿದ್ದು ಮತ್ತು ಮರುಕ್ಷಣವೆ ಅಂತರ್ಧನನಾಗುವುದು ಅಥವಾ ಅಧೃಶ್ಯನಾಗುವುದು ಅವರ ಆಕಾರ, ಪ್ರಕಾರ, ರೂಪ-ಬಣ್ಣ ಇತ್ಯಾದಿ ಸರಿಯಾಗಿ ಮತ್ತು ಪೂರ್ಣವಾಗಿ ಕಾಣಿಸದ ಪ್ರಕ್ರಿಯೆ

ಉದಾಹರಣೆ : ಈ ದಟ್ಟವಾದ ಕಾಡಿನಲ್ಲಿ ಒಮ್ಮೊಮ್ಮೆ ಕಾಡು ಪ್ರಾಣಿಗಳು ಮಿಂಚುತ್ತದೆ.

ಸಮಾನಾರ್ಥಕ : ಮಿಂಚು, ಮಿರುಗು, ಹೊಳೆ


ಇತರ ಭಾಷೆಗಳಿಗೆ ಅನುವಾದ :

किसी के सामने एकाएक कुछ क्षणों के लिए इस प्रकार उपस्थित होना और तुरंत ही अंतर्ध्यान या अदृश्य हो जाना कि उसके आकार-प्रकार, रूप-रंग आदि का ठीक और पूरा भान न हो पाये।

इस घने जंगल में कभी-कभी ही जंगली पशु झलकते हैं।
झलक दिखाना, झलकना

ಅರ್ಥ : ಅಕ್ಕಸಾಲಿಗ ಯಾವುದೇ ವಸ್ತುವನ್ನು ತಯಾರಿಸಿದ ನಂತರ ಅದನ್ನು ಹಲವಾರು ಕ್ಷಾರಗಳಲ್ಲಿ ತೊಳೆದು ಸುಂದರವಾಗಿ ಹಾಗೂ ಸ್ವಚ್ಚವಾಗಿ ಮಾಡುವ ಪ್ರಕ್ರಿಯೆ

ಉದಾಹರಣೆ : ಚಿನ್ನದ ಆಭರಣಗಳು ಫಳ-ಫಳ ಹೊಳೆಯುತ್ತಿತ್ತು.

ಸಮಾನಾರ್ಥಕ : ಹೊಳೆ


ಇತರ ಭಾಷೆಗಳಿಗೆ ಅನುವಾದ :

कारीगर का कोई चीज तैयार कर लेने को बाद उसे कई तरह के क्षारों आदि के घोल में डालकर सुन्दर और स्वच्छ बनाना।

सुनार गहनों को निखार रहा है।
खारना, निखारना

ಅರ್ಥ : ಸೂರ್ಯನ ಬಿಸಿಲು ಅಥವಾ ಪ್ರಖರವಾದ ಬಿಸಿಲು

ಉದಾಹರಣೆ : ಇಂದು ಸೂರ್ಯನ ಬೆಳಕು ಪ್ರಕಾಶಮಾನವಾಗಿ ಹೊಳೆಯುತ್ತಿದೆ.

ಸಮಾನಾರ್ಥಕ : ಹೊಳೆ


ಇತರ ಭಾಷೆಗಳಿಗೆ ಅನುವಾದ :

सूर्य की गर्मी या प्रकाश से जलना।

आज की धूप से बदन चिलचिला रहा है।
चिलचिलाना

Get a sunburn by overexposure to the sun.

burn, sunburn

ಅರ್ಥ : ಹೊಳೆಯುವ ಪ್ರಕ್ರಿಯೆ

ಉದಾಹರಣೆ : ಹಿಮಾಲಯ ಭಾರತ ಮಾತೆಯ ಮುಕುಟದಲ್ಲಿ ನಕ್ಷತ್ರದಂತೆ ಮಿನುಗುತ್ತದೆ.

ಸಮಾನಾರ್ಥಕ : ಉಜ್ವಲವಾಗು, ಉಜ್ವಲಿಸು, ಕಂಗೊಳಿಸು, ಕಳೆ ಬೀರು, ಕಳೆ-ಬೀರು, ಕಳೆಬೀರು, ಕಾಂತಿ ಬೀರು, ಕಾಂತಿ-ಬೀರು, ಕಾಂತಿಬೀರು, ಕಾಂತಿಯುತವಾಗು, ಪ್ರಕಾಶ ಚೆಲ್ಲು, ಪ್ರಕಾಶ ಬೀರು, ಪ್ರಕಾಶ-ಚೆಲ್ಲು, ಪ್ರಕಾಶ-ಬೀರು, ಪ್ರಕಾಶಚೆಲ್ಲು, ಪ್ರಕಾಶಬೀರು, ಬೆಳಗು, ಮಿಂಚು, ಮಿನುಗು, ಮಿರುಗು, ಮೆರಗು, ಮೆರುಗು, ರಾರಾಜಿಸು, ಶೋಭಾಯಮಾನವಾಗು, ಶೋಭಾಯಮಾನಿಸು, ಶೋಭಿಸು, ಹೊಳೆ


ಇತರ ಭಾಷೆಗಳಿಗೆ ಅನುವಾದ :

शोभा से युक्त होना।

हिमालय भारत माँ के सिर पर मुकुट के रूप में शोभान्वित है।
फबना, शोभना, शोभान्वित होना, शोभायमान होना, शोभित होना

Be beautiful to look at.

Flowers adorned the tables everywhere.
adorn, beautify, deck, decorate, embellish, grace

ಅರ್ಥ : ಯಾವುದೋ ಒಂದು ವಸ್ತುವಿನ ಮೇಲಿರುವ ಕೊಳಕು ಇತ್ಯಾದಿ ಹೋದಾಗ ಸ್ವಚ್ಚಾಗಿ ಕಾಣುವ ಪ್ರಕ್ರಿಯೆ

ಉದಾಹರಣೆ : ಬೆಳ್ಳಿಯ ಪದಾರ್ಥಗಳನ್ನು ಹಲ್ಲು ಉಜ್ಜುವ ಪುಡಿಯಿಂದ ತೊಳೆದಾಗ ಅದು ಹೊಳೆಯುತ್ತಿದೆ.

ಸಮಾನಾರ್ಥಕ : ಹೊಳೆ


ಇತರ ಭಾಷೆಗಳಿಗೆ ಅನುವಾದ :

ऊपर की मैल आदि हट जाने के कारण खरा या साफ होना।

चाँदी के गहनों को रीठा में डालकर उबालने से वह निखर जाता है।
निखरना