ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರತಿಜ್ಞಾಪತ್ರ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಒಂದು ಪತ್ರದ ಮೇಲೆ ಯಾವುದೇ ಪ್ರಕಾರದ ಕಾರಾರು ಮತ್ತು ಅದರ ನಿಯಮಗಳು ಬರೆದಿರುವುದು

ಉದಾಹರಣೆ : ಎರಡು ದಳದವರು ಕಾರಾರು ಪತ್ರದ ಮೇಲೆ ಸಹಿ ಮಾಡಿದರು.

ಸಮಾನಾರ್ಥಕ : ಅನುಬಂಧ ಪತ್ರ, ಒಪ್ಪಂದದ ಪತ್ರ, ಒಪ್ಪಿಗೆ ಪತ್ರ, ಕಾರಾರಿನ ಪತ್ರ, ಕಾರಾರಿನ-ಪತ್ರ, ಕಾರಾರು ಪತ್ರ, ಪ್ರತಿಜ್ಞಾ ಪತ್ರ, ಪ್ರತಿಜ್ಞಾ-ಪತ್ರ, ವಚನ-ಬದ್ಧಪತ್ರ


ಇತರ ಭಾಷೆಗಳಿಗೆ ಅನುವಾದ :

A binding agreement between two or more persons that is enforceable by law.

contract

ಅರ್ಥ : ವಿಚಾರಣೆ ಮುಂತಾಗಳಿಗಾಗಿ ಕೋರ್ಟಿಗೆ ಹಾಜರಾಗುವೆನೆಂದು ಭರವಸೆ ನೀಡಿ ಅಪರಾಧಿಯನ್ನು ಬಂಧನದಿಂದ ತಾತ್ಕಲಿಕವಾಗಿ ಬಿಡಿಸಲು ನ್ಯಾಯಾಯಲಯದಲ್ಲಿ ಠೇವಣಿಯಿಟ್ಟ ಹಣ ಅಥವಾ ನ್ಯಾಯಾಲಯಕ್ಕೆ ಸಲ್ಲಿಸಿದ ಮುಚ್ಚಳಿಕೆ

ಉದಾಹರಣೆ : ದೆಹಲಿ ಪೊಲೀಸರು ಅಣ್ಣ ಹಜಾರೆ ಅವರನ್ನು ಬಿಡಿಗಡೆ ಮಾಡಲು ಜಾಮೀನು ಪತ್ರ ನೀಡಬೇಕೆಂಬ ಶರತ್ತನ್ನು ಕೈ ಬಿಟ್ಟಿದಿದ್ದರೆ

ಸಮಾನಾರ್ಥಕ : ಜಾಮೀನು ಪತ್ರ


ಇತರ ಭಾಷೆಗಳಿಗೆ ಅನುವಾದ :

वह प्रतिज्ञापत्र जिसमें कोई अनुचित कार्य न करने अथवा नियत तिथि पर न्यायालय में उपस्थित होने की प्रतिज्ञा हो।

दिल्ली पुलिस ने अन्ना हजारे को छोड़ने के लिए मुचलका भरने की शर्त हटा दी है।
मुचलका

(law) a security entered into before a court with a condition to perform some act required by law. On failure to perform that act a sum is forfeited.

recognisance, recognizance