ಅರ್ಥ : ಯಾವುದೋ ವಸ್ತುವನ್ನು ಉಪಯೋಗಕ್ಕೆ ಬರುವಂತೆ ಮಾಡುವ ಕ್ರಿಯೆ ಅಥವಾ ಭಾವನೆ
ಉದಾಹರಣೆ :
ಯಾರೋ ಉಪದೇಶ ನೀಡುವರೂ ಅದನ್ನು ಕಾರ್ಯ ರೂಪಕ್ಕೆ ತರುವುದು
ಸಮಾನಾರ್ಥಕ : ಆಚರಣೆ, ಉಪಯೋಗ, ಕಾರ್ಯ ರೂಪ, ಪ್ರಯೋಗ, ಯೋಜನೆ, ವಿನಿಯೋಗ, ವ್ಯವಹಾರ
ಇತರ ಭಾಷೆಗಳಿಗೆ ಅನುವಾದ :
The act of using.
He warned against the use of narcotic drugs.ಅರ್ಥ : ಯಾವುದಾದರೂ ಸಂಖ್ಯೆಯಲ್ಲಿ ಕಳೆದನಂತರ ಉಳಿದಿರುವಂತಹ ಸಂಖ್ಯೆ
ಉದಾಹರಣೆ :
ಈ ಸಮಸ್ಯೆಯಪ್ರಶ್ನೆಯ ಶೇಷಫಲ ಐದು ಬಂದಿದೆ.
ಸಮಾನಾರ್ಥಕ : ಅಂತ್ಯ, ಉಳಿದ, ಉಳಿದ ವಸ್ತು, ಉಳಿದ ಸಂಖ್ಯೆ, ಪರಿಣಾಮ, ಪ್ರಭಾವ, ಲಾಭ, ಶೇಷ, ಶೇಷಫಲ, ಸಮಾಪ್ತಿ
ಇತರ ಭಾಷೆಗಳಿಗೆ ಅನುವಾದ :
The number that remains after subtraction. The number that when added to the subtrahend gives the minuend.
difference, remainderಅರ್ಥ : ನಿಮ್ಮ ಉದ್ದೇಶ ಅಥವಾ ಪ್ರಯೋಜನ
ಉದಾಹರಣೆ :
ಇಲ್ಲಿ ಬರುವುದರ ಹಿಂದೆ ಶ್ಯಾಮನ ಏನೋ ಸ್ವಾರ್ಥವಿದೆ.ಸಮಾಜದ ಕಲ್ಯಾಣಕ್ಕಾಗಿ ಸ್ವಾರ್ಥದಿಂದ ನಿಂತು ಕೆಲಸ ಮಾಡಬೇಕಾಗಿದೆ.
ಸಮಾನಾರ್ಥಕ : ಅಗತ್ಯ, ಅಪೇಕ್ಷೆ ನಿಮಿತ್ತ, ಆಶೆ, ಉದ್ದೇಶ, ಒಳಗುಟ್ಟಿನವ, ಸ್ವಾರ್ಥ, ಸ್ವಾರ್ಥಿ
ಇತರ ಭಾಷೆಗಳಿಗೆ ಅನುವಾದ :
Concern for your own interests and welfare.
egocentrism, egoism, self-centeredness, self-concern, self-interestಅರ್ಥ : ಉಪಯೋಗಕ್ಕೆ ಬರುವ ಸ್ಥಿತಿ ಅಥವಾ ಭಾವನೆ
ಉದಾಹರಣೆ :
ಜನಗಳ ಉಪಯೋಗಕೋಸ್ಕರ ಸುಲಭ ಶೌಚಾಲಯವನ್ನು ನಿರ್ಮಿಸಿದ್ದಾರೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಈ ವಿಚಾರವನ್ನು ಪೂರ್ತಿ ಮಾಡುವುದಕ್ಕೋಸ್ಕರ ಯಾವುದಾದರೂ ಕೆಲಸವನ್ನು ಮಾಡುವುದು
ಉದಾಹರಣೆ :
ಈ ಕೆಲಸ ಮಾಡುವುದರ ಹಿಂದಿರುವ ಉದ್ದೇಶವೇನು?
ಸಮಾನಾರ್ಥಕ : ಅಭಿಪ್ರಾಯ, ಆಶಯ, ಆಸೆ, ಇಂಗಿತ, ಇಚ್ಛೆ, ಉದ್ದೇಶ, ಬಯಕೆ, ಬೇಡಿಕೆ, ಭಾವ
ಇತರ ಭಾಷೆಗಳಿಗೆ ಅನುವಾದ :
वह विचार जिसे पूरा करने के लिए कोई काम किया जाए।
इस काम को करने के पीछे आपका क्या उद्देश्य है?ಅರ್ಥ : ಯಾವುದಾದರು ಕೆಲಸಕ್ಕಾಗಿ ಯಾರಾದರೊಬ್ಬರಿಂದ ಏನನ್ನಾದರೂ ಹೊಂದುವುದು
ಉದಾಹರಣೆ :
ಅಲ್ಲಿಗೆ ಬಂದರೆ ನಿಮಗೆ ಏನಾದರೂ ಉಪಯೋಗವಾಗಬಹುದು.
ಸಮಾನಾರ್ಥಕ : ಉಪಯೋಗ, ಉಪಯೋಗವಾಗು, ಪ್ರಯೋಜನವಾಗು, ಲಾಭ, ಲಾಭವಾಗು
ಇತರ ಭಾಷೆಗಳಿಗೆ ಅನುವಾದ :
किसी काम के लिए किसी से कुछ चाहना।
आपके यहाँ आने का कुछ न कुछ तो प्रयोजन होगा।