ಅರ್ಥ : (ಕವಿತೆಯ ಒಂದು ಪ್ರಕಾರ) ಯಾವುದಾದರು ಕೊನೆಯ ಚರಣದಲ್ಲಿ ಪ್ರಾಸ ದೊರೆಯದೆ ಇರುವುದು
ಉದಾಹರಣೆ :
ಇದು ಪ್ರಾಸವಿಲ್ಲದೆ ಬರೆದಿರುವ ಕವಿತೆಯಾಗಿದೆ.
ಸಮಾನಾರ್ಥಕ : ಪ್ರಾಸಬದ್ಧವಾಗಿ ಬರೆಯದಂತ, ಪ್ರಾಸಬದ್ಧವಾಗಿ ಬರೆಯದಂತಹ, ಪ್ರಾಸವಿಲ್ಲದ, ಪ್ರಾಸವಿಲ್ಲದಂತ, ಪ್ರಾಸವಿಲ್ಲದಂತಹ
ಇತರ ಭಾಷೆಗಳಿಗೆ ಅನುವಾದ :