ಅರ್ಥ : ಕೆಲವು ದೇಶದಲ್ಲಿ ಚಲಾವಣೆಯಲ್ಲಿರುವ ನಾಣ್ಯ
ಉದಾಹರಣೆ :
ಅಲ್ಜೀರಿಯಾದಲ್ಲಿ ಚಿನ್ನದ ನಾಣ್ಯ ಚಲಾವಣೆಯಲ್ಲಿದೆ.
ಸಮಾನಾರ್ಥಕ : ಚಿನ್ನದ ಒಡವೆ, ಚಿನ್ನದ ನಾಣ್ಯ, ಬಂಗಾರದ ಒಡವೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಮುದ್ರೆಯನ್ನು ಹಾಕಿದ ನಾಣ್ಯದ ಸ್ವರೂಪದ ಬಂಗಾರ
ಉದಾಹರಣೆ :
ಅವನು ಅಕ್ಕಸಾಲಿಗನ ಹತ್ತಿರ ಹೋಗಿ ಬಂಗಾರದ ನಾಣ್ಯವನ್ನು ಮಾರಿ ಹಣವನ್ನು ಪಡೆದ.
ಸಮಾನಾರ್ಥಕ : ಚಿನ್ನದ ನಾಣ್ಯ
ಇತರ ಭಾಷೆಗಳಿಗೆ ಅನುವಾದ :