ಅರ್ಥ : ಬಂಗಾಳಿ ಭಾಷೆಗೆ ಸಂಬಂಧಿಸಿದ
ಉದಾಹರಣೆ :
ಬಂಗಾಳಿ ಸಾಹಿತ್ಯಕ್ಕೆ ರವೀಂದ್ರನಾಥ್ ಠಾಗೂರರ ಬಹು ದೊಡ್ಡ ಕಾಣಿಕೆ ಇದೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಬಾಂಗ್ಲಾದ ಅಥವಾ ಅಲ್ಲಿನ ನಿವಾಸಿ, ಭಾಷೆ, ಸಂಸ್ಕೃತಿ ಇತ್ಯಾದಿಗಳಿಗೆ ಸಂಬಂಧಿಸಿದ
ಉದಾಹರಣೆ :
ಅವನಿಗೆ ಬಂಗಾಳಿ ಮಿಠಾಯಿ ತುಂಬಾ ಇಷ್ಟ.
ಸಮಾನಾರ್ಥಕ : ಬೆಂಗಾಲಿ
ಇತರ ಭಾಷೆಗಳಿಗೆ ಅನುವಾದ :
बंगाल का या वहाँ के निवासी, भाषा, संस्कृति इत्यादि से संबंधित।
उसे बंगाली मिठाइयाँ बहुत पसंद हैं।