ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬರೀ ಮೈಯಾಗು ಪದದ ಅರ್ಥ ಮತ್ತು ಉದಾಹರಣೆಗಳು.

ಬರೀ ಮೈಯಾಗು   ಕ್ರಿಯಾಪದ

ಅರ್ಥ : ಶರೀರದ ಮೇಲಿರುವ ಬಟ್ಟೆಯನ್ನು ಬಿಚ್ಚುವ ಪ್ರಕ್ರಿಯೆ

ಉದಾಹರಣೆ : ಹುಚ್ಚನೊಬ್ಬ ಒಂದೊಂದಾಗಿ ಬಟ್ಟೆಗಳನ್ನು ಬಿಚ್ಚಿ ನಿರ್ವಸ್ತ್ರತರಾದನು.

ಸಮಾನಾರ್ಥಕ : ನಿರ್ವಸ್ತ್ರರಾಗು, ನಿರ್ವಾಣವಾಗು, ಬೆತ್ತಲೆಯಾಗು


ಇತರ ಭಾಷೆಗಳಿಗೆ ಅನುವಾದ :

शरीर से वस्त्र या आवरण उतारना।

पगली एकाएक निवस्त्र हो गई।
उघड़ना, उघढ़ना, उघरना, नंगा होना, निवस्त्र होना