ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಚದುರಂಗ ಮುಂತಾದವುಗಳನ್ನು ಆಡಲು ಚಾಪೆಯನ್ನು ಹಾಸುವ ಪ್ರಕ್ರಿಯೆ
ಉದಾಹರಣೆ : ಒಬ್ಬ ಚದುರಂಗ ಆಟಗಾರ ಚದುರಂಗದ ಪಟವನ್ನೇ ಎಸೆದು ಬಿಟ್ಟ
ಸಮಾನಾರ್ಥಕ : ಎಸೆ, ಬಿಸಾಡು, ಹೊರಗೆ ಹಾಕು
ಇತರ ಭಾಷೆಗಳಿಗೆ ಅನುವಾದ :हिन्दी
शतरंज आदि खेलने के लिए बिसात बिछाना।
ಅರ್ಥ : ಎಸೆಯಲಾಗಿರುವ ಪ್ರಕ್ರಿಯೆ
ಉದಾಹರಣೆ : ಮನೆಯು ಮುಂದೆ ಕಸವನ್ನು ಎಸೆಯಲಾಗಿದೆ.
ಸಮಾನಾರ್ಥಕ : ಎಸೆ, ಬಿಸಾಡು
फेंका हुआ होना।
ಅರ್ಥ : ಎಸೆಯಲಾಗುವ ಪ್ರಕ್ರಿಯೆ
ಉದಾಹರಣೆ : ಅವನು ಎತ್ತಿನಗಾಡಿಯಿಂದ ತೆಗೆದು ದೂರಕ್ಕೆ ಎಸೆದನು.
ಸಮಾನಾರ್ಥಕ : ಎಸೆ, ಒಗೆ, ಬಿಸಾಡು
फेंका जाना।
ಸ್ಥಾಪನೆ