ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಬೇಡುವ ಕ್ರಿಯೆ ಅಥವಾ ಭಾವ
ಉದಾಹರಣೆ : ಕೆಲವು ಜನರು ತಮ್ಮ ಬೇಡುವಿಕೆಯಿಂದಲೇ ಅವಶ್ಯಕತೆಗಳನ್ನು ಪೂರೈಸಿಕೊಳ್ಳುತ್ತಾರೆ.
ಇತರ ಭಾಷೆಗಳಿಗೆ ಅನುವಾದ :हिन्दी English
माँगने की क्रिया या भाव।
The verbal act of requesting.
ಅರ್ಥ : ಬೇಡುವಿಕೆಯಿಂದ ದೊರೆಯುವ ಅಥವಾ ಕೊಡುವ ವಸ್ತು
ಉದಾಹರಣೆ : ಕೆಲವರು ತಮ್ಮ ಬೇಡಿಕೆಯನ್ನೇ ಮರೆತು ಬಿಡುತ್ತಾರೆ.
ಸಮಾನಾರ್ಥಕ : ಬೇಡಿಕೆ
ಇತರ ಭಾಷೆಗಳಿಗೆ ಅನುವಾದ :हिन्दी
माँगने पर मिली या दी गई वस्तु।
ಸ್ಥಾಪನೆ