ಅರ್ಥ : ತಲೆ ಬೋಳಾಗುವ ಸ್ಥಿತಿ ಅಥವಾ ಭಾವನೆ
ಉದಾಹರಣೆ :
ಅವನ ತಲೆ ಬೋಳಾಗಿದ್ದರಿಂದ ಅವನ ವಯಸ್ಸಿಗಿಂತ ಹೆಚ್ಚು ವಯಸ್ಸಾದಂತೆ ಕಾಣುತ್ತಿದೆ.
ಸಮಾನಾರ್ಥಕ : ತರಟು, ಪೆಟ್ಟೆ ತಲೆಯ, ಬೊಕ್ಕತಲೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ತಲೆಬುರುಡೆಯ ಮಧ್ಯ ಭಾಗ
ಉದಾಹರಣೆ :
ಕೂದಲು ಉದುರಿ ಹೋಗಿರುವ ಕಾರಣ ಸೇಠ್ ಜೀಯವರ ತಲೆ ಬೋಳು ಬುರುಡೆಯಾಗಿದೆ.
ಸಮಾನಾರ್ಥಕ : ಬೊಕ್ಕ ತಲೆ, ಬೊಕ್ಕ-ತಲೆ, ಬೊಕ್ಕತಲೆ, ಬೋಳು ತಲೆ, ಬೋಳು ಬುರುಡೆ, ಬೋಳು-ತಲೆ, ಬೋಳು-ಬುರುಡೆ, ಬೋಳುಬುರುಡೆ
ಇತರ ಭಾಷೆಗಳಿಗೆ ಅನುವಾದ :