ಅರ್ಥ : ಬ್ರಿಟೆನ್ ದೇಶದ ಅಥವಾ ಅದಕ್ಕೆ ಸಂಬಂಧಿಸಿದ
ಉದಾಹರಣೆ :
ಭಾರತದಲ್ಲಿ ಅನೇಕ ವರ್ಷ ಬ್ರಿಟಿಷ್ ಆಳ್ವಿಕೆ ನಡೆಸಿದರು.
ಇತರ ಭಾಷೆಗಳಿಗೆ ಅನುವಾದ :
Of or relating to or characteristic of Great Britain or its people or culture.
His wife is British.ಅರ್ಥ : ಬ್ರಿಟೆನ್ ನಲ್ಲಿ ನೆಲೆಸಿರುವ
ಉದಾಹರಣೆ :
ನನ್ನ ಅಣ್ಣ ಬ್ರಿಟೆನ್ ಪರಿವಾರದ ಒಬ್ಬ ಹುಡುಗಿಯನ್ನು ಮದುವೆ ಮಾಡಿಕೊಂಡಿದ್ದಾನೆ.
ಸಮಾನಾರ್ಥಕ : ಬ್ರಿಟೆನ್