ಅರ್ಥ : ಭೂತಾನಿನ ಅಥವಾ ಅಲ್ಲಿಯ ನಿವಾಸಿ, ಭಾಷೆ, ಸಂಸ್ಕೃತಿ ಇತ್ಯಾದಿಗಳಿಗೆ ಸಂಬಂಧಿಸಿದ
ಉದಾಹರಣೆ :
ಮೋಹನನು ಭೂತಾನಿನ ಸಂಸ್ಕೃತಿಯ ಬಗ್ಗೆ ತಿಳಿದುಕೊಳ್ಳಲು ಇಷ್ಟಪಡುತ್ತಾನೆ. ಈ ಮಾತುಗಳು ಭೂತಾನಿ ಜನತೆಯ ಹಿತಾಸಕ್ತಿಯ ಕಡೆಯಿಲ್ಲ. ಅವರು ಭೂತಾನಿನ ಪುಸ್ತಕಗಳ ಸಂಗ್ರಹಾಲಯವನ್ನು ಹುಡುಗುತ್ತಿದ್ದಾರೆ.
ಸಮಾನಾರ್ಥಕ : ಭೂತಾನ ದೇಶಕ್ಕೆ ಸಂಬಂಧದ, ಭೂತಾನ ದೇಶದ, ಭೂತಾನಿನ
ಇತರ ಭಾಷೆಗಳಿಗೆ ಅನುವಾದ :
भूटान का या वहाँ के निवासी, भाषा, संस्कृति इत्यादि से संबंधित।
मोहन भूटानी संस्कृति के बारे में जानना चाहता है।Of or pertaining to or characteristic of Bhutan or its people or culture or language.
Bhutanese Buddhists.