ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭೋಜನಕೂಟ ಪದದ ಅರ್ಥ ಮತ್ತು ಉದಾಹರಣೆಗಳು.

ಭೋಜನಕೂಟ   ನಾಮಪದ

ಅರ್ಥ : ಯಾವುದಾದರೂ ಶುಭ ಸಂದರ್ಭದಲ್ಲಿ ಬಂಧು-ಮಿತ್ರರಿಗಾಗಿ ಏರ್ಪಡಿಸುವ ಊಟ-ಉಪಚಾರ

ಉದಾಹರಣೆ : ಅವನು ಈ ದಿನ ಭೋಜನಕೂಟಕ್ಕೆ ನನ್ನನ್ನು ಆಹ್ವಾನಿಸಿದ್ದಾನೆ

ಸಮಾನಾರ್ಥಕ : ಔತಣ ಸಮಾರಂಭ, ಔತಣಕೂಟ


ಇತರ ಭಾಷೆಗಳಿಗೆ ಅನುವಾದ :

किसी मांगलिक या सुखद अवसर पर बंधु-बांधओं और इष्ट मित्रों को कुछ खिलाने-पिलाने की क्रिया।

उसने आज सबको अपने यहाँ प्रीतिभोज पर बुलाया है।
ज्योनार, दावत, पार्टी, प्रीतिभोज

A ceremonial dinner party for many people.

banquet, feast