ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಗ್ನ ಪದದ ಅರ್ಥ ಮತ್ತು ಉದಾಹರಣೆಗಳು.

ಮಗ್ನ   ನಾಮಪದ

ಅರ್ಥ : ಯಾವುದೋ ಒಂದು ಕೆಲಸ ಮಾಡುವುದರಲ್ಲಿ ನಿರತನಾಗುವುದು ಅಥವಾ ಲಿಪ್ತನಾಗಿರುವ ಸ್ಥಿತಿ ಭಾವನೆ ಅಥವಾ ಕ್ರಿಯೆ

ಉದಾಹರಣೆ : ಕೆಟ್ಟ ಕೆಲಸ ಮಾಡುವಲ್ಲಿ ತಲ್ಲಿನನಾಗುವುದು ಸರಿಯಲ್ಲ.

ಸಮಾನಾರ್ಥಕ : ತಲ್ಲೀನ, ನಿರತನಾಗುವುದು, ಮುಳುಗುವುದು


ಇತರ ಭಾಷೆಗಳಿಗೆ ಅನುವಾದ :

किसी काम आदि में लगे रहने या लिप्त रहने की अवस्था, भाव या क्रिया।

बुरे कामों में संलिप्तता ठीक नहीं।
लगा रहना, लिप्तता, संलिप्तता

ಮಗ್ನ   ಗುಣವಾಚಕ

ಅರ್ಥ : ಈಶ್ವರನಲ್ಲಿ ಲೀನವಾಗುವ ಆಕಾಂಕ್ಷೆಯನ್ನು ಹೊಂದಿರುವಂತಹ

ಉದಾಹರಣೆ : ತಪಸ್ಸಿನಲ್ಲಿ ಮಗ್ನನಾದ ವ್ಯಕ್ತಿಯು ಶಿವನಲ್ಲಿ ಲೀನನಾದನು.

ಸಮಾನಾರ್ಥಕ : ತನ್ಮಯ, ತನ್ಮಯನಾದ, ತನ್ಮಯನಾದಂತ, ತನ್ಮಯನಾದಂತಹ, ತನ್ಮಯವಾದ, ತನ್ಮಯವಾದಂತ, ತನ್ಮಯವಾದಂತಹ, ಮಗ್ನನಾದ, ಮಗ್ನನಾದಂತ, ಮಗ್ನನಾದಂತಹ, ಮಗ್ನವಾದ, ಮಗ್ನವಾದಂತ, ಮಗ್ನವಾದಂತಹ


ಇತರ ಭಾಷೆಗಳಿಗೆ ಅನುವಾದ :

ईश्वर में लीन होने की कामना रखने वाला।

पाँच वर्ष की अवस्था में ही युयुक्षमान ध्रुव भगवान की खोज में घर से निकल पड़ा।
युयुक्षमान महात्मा तप में लीन हैं।
युयुक्षमान