ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಧ್ಯವಯಸ್ಕ ಪದದ ಅರ್ಥ ಮತ್ತು ಉದಾಹರಣೆಗಳು.

ಮಧ್ಯವಯಸ್ಕ   ನಾಮಪದ

ಅರ್ಥ : ಯವ್ವನದ ನಂತರದ ಮತ್ತು ಮುಪ್ಪಿನ ಮುಂಚಿನ ವಯೋಮಾನದ ವ್ಯಕ್ತಿ

ಉದಾಹರಣೆ : ಅವಳು ಮಧ್ಯವಯಸ್ಕ ವ್ಯಕ್ತಿಯನ್ನು ಎರಡನೇ ಮದುವೆಯಾದಳು.

ಸಮಾನಾರ್ಥಕ : ನಡುವಯಸ್ಕ


ಇತರ ಭಾಷೆಗಳಿಗೆ ಅನುವಾದ :

ढलती जवानी का या बुढ़ापे और जवानी के बीच का व्यक्ति।

एक अधेड़ ने भागते हुए चोर को पकड़ लिया।
अधबयसू, अधबैसू, अधेड़, प्रौढ़, मध्यवय, मध्यवयस्क

The time of life between youth and old age (e.g., between 40 and 60 years of age).

middle age

ಮಧ್ಯವಯಸ್ಕ   ಗುಣವಾಚಕ

ಅರ್ಥ : ಸುಮಾರು ನಲವತ್ತೈದರಿಂದ ಅರವತ್ತೈದರ ವಯೋಮಾನದ ಅವಧಿಯಲ್ಲಿರುವವರು

ಉದಾಹರಣೆ : ನಮ್ಮ ಅಧ್ಯಾಪಕಿ ಮಧ್ಯವಯಸ್ಕ ಮಹಿಳೆ.

ಸಮಾನಾರ್ಥಕ : ನಡುವಯಸ್ಸಿನ, ನಡುವಯಸ್ಸಿನಂತ, ನಡುವಯಸ್ಸಿನಂತಹ, ಮಧ್ಯವಯಸ್ಕನಾದ, ಮಧ್ಯವಯಸ್ಕನಾದಂತಹ


ಇತರ ಭಾಷೆಗಳಿಗೆ ಅನುವಾದ :

ढलती जवानी का या बुढ़ापे और जवानी के बीच का।

हमारी अध्यापिका एक अधेड़ महिला हैं।
अधेड़ होने पर अक्ल आ ही जाए, यह ज़रूरी नहीं।
अधबयसू, अधबैसू, अधेड़, प्रौढ़, मध्यवय, मध्यवयस्क

Being roughly between 45 and 65 years old.

middle-aged