ಅರ್ಥ : ಜ್ಯೋತಿಷ್ಚಕ್ರದಲ್ಲಿನ ಎರಡು ಮೀನಿನ ಚಿತ್ರವನ್ನು ಹೊಂದಿದ ಹನ್ನೆರಡನೆ ರಾಶಿ
ಉದಾಹರಣೆ :
ನನ್ನದು ಮೀನ_ರಾಶಿ.
ಸಮಾನಾರ್ಥಕ : ಮೀನ ರಾಶಿ
ಇತರ ಭಾಷೆಗಳಿಗೆ ಅನುವಾದ :
The twelfth sign of the zodiac. The sun is in this sign from about February 19 to March 20.
fish, pisces, pisces the fishesಅರ್ಥ : ಒಂದು ಜಲವಾಸಿ ಅದರ ಶರೀರದಲ್ಲಿ ಮುಳ್ಳುಗಳಿರುತ್ತವೆ ಮತ್ತು ನೀರಿನಲ್ಲಿ ಉಸಿರಾಡಿಸುವ ಅವಯವಗಳಿರುತ್ತವೆ
ಉದಾಹರಣೆ :
ಮೀನುಗಾರರು ಸಮುದ್ರದಲ್ಲಿ ಮೀನನ್ನು ಹಿಡಿಯುತ್ತಿದ್ದಾರೆ.
ಸಮಾನಾರ್ಥಕ : ಉಭಯವಾಸಿ, ಜಲವಾಸಿ, ನೀರಿನಬಂಧು, ಮತ್ಸ್ಯ, ಮೀನು
ಇತರ ಭಾಷೆಗಳಿಗೆ ಅನುವಾದ :
Any of various mostly cold-blooded aquatic vertebrates usually having scales and breathing through gills.
The shark is a large fish.