ಅರ್ಥ : ಮೃಗಶಿರ ನಕ್ಷತ್ರಕ್ಕೆ ಚಂದ್ರನು ಬರುವಂತಹ ಸಮಯ
ಉದಾಹರಣೆ :
ಅವನು ಮೃಗಶಿರ ನಕ್ಷತ್ರದ ದಿನದಂದು ಗೃಹಪ್ರವೇಶವನ್ನು ಆಯೋಜಿಸಿದ್ದನು.
ಸಮಾನಾರ್ಥಕ : ಮೃಗಶಿರ ನಕ್ಷತ್ರ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಇಪ್ಪತ್ತೇಳು ನಕ್ಷತ್ರಗಳಲ್ಲಿ ಐದನೇ ನಕ್ಷತ್ರ
ಉದಾಹರಣೆ :
ಮೃಗಶಿರ ರೋಹಿಣಿಯ ನಂತರದ ನಕ್ಷತ್ರ.
ಸಮಾನಾರ್ಥಕ : ಮೃಗಶಿರ ನಕ್ಷತ್ರ, ಮೃಗಶಿರ-ನಕ್ಷತ್ರ
ಇತರ ಭಾಷೆಗಳಿಗೆ ಅನುವಾದ :