ಅರ್ಥ : ಯಾವುದೇ ಕೆಲಸ ಮುಂತಾದವುಗಳಿಗೆ ಯೋಜನೆಯನ್ನು ತಯಾರು ಮಾಡುವ ಪ್ರಕ್ರಿಯೆ
ಉದಾಹರಣೆ :
ಅವನು ಮನೆಗೆ ಹೋಗಲು ಉಪಾಯವನ್ನು ಮಾಡುತ್ತಿದ್ದಾನೆ
ಸಮಾನಾರ್ಥಕ : ಉಪಾಯ ಮಾಡು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೇ ಕೆಲಸ, ಘಟನೆ ಮುಂತಾದವುಕ್ಕಾಗಿ ಸ್ಥಾನ, ಸಮಯ ಇತ್ಯಾದಿ ನಿರ್ಧಾರ ಮಾಡುವ ಪ್ರಕ್ರಿಯೆ
ಉದಾಹರಣೆ :
ನಾನು ಮುಂದಿನ ತಿಂಗಳಲ್ಲಿ ಮನೆಗೆ ಹೋಗವ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದೇನೆ.
ಸಮಾನಾರ್ಥಕ : ಉಪಾಯ ಮಾಡು, ಕಾರ್ಯಕ್ರಮ ಮಾಡು
ಇತರ ಭಾಷೆಗಳಿಗೆ ಅನುವಾದ :
* किसी काम, घटना आदि के लिए स्थान, समय आदि निर्धारित करना।
मैंने अगले महीने घर जाने का कार्यक्रम बनाया है।