ಅರ್ಥ : ಕೆಲವು ವಿಶೇಷ ರಸ್ತೆಗಳನ್ನು ಉಪಯೋಗಿಸಲು ತೆರಬೇಕಾದ ಕರ
ಉದಾಹರಣೆ :
ರಸ್ತೆಸುಂಕವನ್ನು ಕೊಟ್ಟ ಬಳಿಕವೇ ನೀವು ಈ ಹಾದಿಯನ್ನು ಬಳಸಬಹುದು.
ಸಮಾನಾರ್ಥಕ : ರಸ್ತೆಶುಲ್ಕ
ಇತರ ಭಾಷೆಗಳಿಗೆ ಅನುವಾದ :
A fee levied for the use of roads or bridges (used for maintenance).
toll