ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲೋಕಸೇವೆ ಪದದ ಅರ್ಥ ಮತ್ತು ಉದಾಹರಣೆಗಳು.

ಲೋಕಸೇವೆ   ನಾಮಪದ

ಅರ್ಥ : ರಾಜ್ಯದ ಸೇವೆ ಅಥವಾ ಕೆಲಸ ವಾಸ್ತವವಾಗಿ ಜನಸಾಮಾನ್ಯರ ಹಿತ ಕಾಯ್ದುಕೊಳ್ಳಲ್ಲು ಮಾಡುವರು

ಉದಾಹರಣೆ : ಲೋಕಸೇವೆ ಮಾಡಲು ಪೊಲೀಸರು, ನ್ಯಾಯಾಧೀಶರು ಮುಂತಾದವರನ್ನು ನೇಮಿಸಿಕೊಳ್ಳುವರು

ಸಮಾನಾರ್ಥಕ : ಜನಸೇವೆ


ಇತರ ಭಾಷೆಗಳಿಗೆ ಅನುವಾದ :

राज्य की सेवा या नौकरी,जो वस्तुतः जनसाधारण के हित के लिए होती है।

पुलिस,न्यायाधीश आदि लोकसेवा के लिए नियुक्त किए जाते हैं।
जनसेवा, लोकसेवा

Employment within a government system (especially in the civil service).

public service

ಅರ್ಥ : ಜನ ಸಾಮಾನ್ಯರ ಹಿತ ಅಥವಾ ಉಪಯೋಗಕ್ಕಾಗಿ ಸೇವಾ ಭಾವನೆಯಿಂದ ಮಾಡುವ ಕೆಲಸ

ಉದಾಹರಣೆ : ಮದರ್ ತೆರೆಸಾ ಅವರು ತಮ್ಮ ಜೀವನವನ್ನೇ ಲೋಕಸೇವೆಗೆ ಮುಡುಪಾಗಿಟ್ಟರು

ಸಮಾನಾರ್ಥಕ : ಜನಸೇವೆ


ಇತರ ಭಾಷೆಗಳಿಗೆ ಅನುವಾದ :

जन-साधारण के हित अथवा उपकार के लिए सेवाभाव से किए जाने वाले काम।

मदर टेरेसा ने अपना सारा जीवन लोकसेवा में बीताया।
जनसेवा, लोकसेवा

An organized activity to improve the condition of disadvantaged people in society.

social service, welfare work