ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಂಶಸ್ಥ ಪದದ ಅರ್ಥ ಮತ್ತು ಉದಾಹರಣೆಗಳು.

ವಂಶಸ್ಥ   ಗುಣವಾಚಕ

ಅರ್ಥ : ಕುಲಕ್ಕೆ ಅಥವಾ ಮನೆತನಕ್ಕೆ ಸಂಬಂದಿಸಿದ

ಉದಾಹರಣೆ : ಇಂದಿಗೂ ಅವನು ತನ್ನ ಕುಲೀನ ಪರಂಪರೆಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾನೆ.

ಸಮಾನಾರ್ಥಕ : ಕುಲೀನ, ಮನೆತನದ


ಇತರ ಭಾಷೆಗಳಿಗೆ ಅನುವಾದ :

खानदान या कुल-संबंधित।

आज भी वह अपनी ख़ानदानी परंपरा का निर्वाह करता है।
कुलीय, ख़ानदानी, खानदानी, वंशीय

Of or characteristic of race or races or arising from differences among groups.

Racial differences.
Racial discrimination.
racial

ಅರ್ಥ : ಕುಲ ಅಥವಾ ವಂಶದಲ್ಲಿ ಹುಟ್ಟಿದ

ಉದಾಹರಣೆ : ರಾಮನು ರಘುಕುಲೋದ್ಭವನಾಗಿದ್ದನು

ಸಮಾನಾರ್ಥಕ : ಕುಲೋತ್ಪನ್ನ, ಕುಲೋದ್ಭವ, ವಂಶೋದ್ಭವ


ಇತರ ಭಾಷೆಗಳಿಗೆ ಅನುವಾದ :

किसी वंश या कुल में उत्पन्न (यह शब्द केवल संयुक्त रूप में प्रयुक्त होता है)।

राम रघुवंशीय थे।
कुलोत्पन्न, वंशीय, वंशोद्भव