ಅರ್ಥ : ಯಾವುದೋ ಪ್ರಾಣಿಯ ಒಂದು ಕೊಂಬು ಕೆಳಕ್ಕೆ ಬಾಗಿದ್ದು ಮತ್ತು ಇನ್ನೊಂದು ಮೇಲೆಕ್ಕೆ ಇರುವಂತಹ
ಉದಾಹರಣೆ :
ಮಹೇಶನ ಹತ್ತಿರ ವಕ್ರವಾದ ಕೊಂಬುಳ್ಳ ಒಂದು ಎತ್ತು ಇದೆ.
ಸಮಾನಾರ್ಥಕ : ವಕ್ರವಾದ ಕೊಂಬುಳ್ಳ, ವಕ್ರವಾದ ಕೊಂಬುಳ್ಳಂತ, ವಕ್ರವಾದ ಕೊಂಬುಳ್ಳಂತಹ, ವಕ್ರವಾದ ಕೋಡುಗಳಿರುವ, ವಕ್ರವಾದ ಕೋಡುಗಳಿರುವಂತಹ, ವಕ್ರವಾದ ಕೋಡುಳ್ಳ, ವಕ್ರವಾದ ಕೋಡುಳ್ಳಂತ, ವಕ್ರವಾದ ಕೋಡುಳ್ಳಂತಹ
ಇತರ ಭಾಷೆಗಳಿಗೆ ಅನುವಾದ :