ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಶ ಪದದ ಅರ್ಥ ಮತ್ತು ಉದಾಹರಣೆಗಳು.

ವಶ   ನಾಮಪದ

ಅರ್ಥ : ಅಧಿಕಾರದ ಆಧಾರದ ಮೇಲೆ ಯಾವುದಾದರು ವಸ್ತುವನ್ನು ನಮ್ಮ ಹತ್ತಿರ ಇಟ್ಟುಕೊಳ್ಳುವುದು ಅಥವಾ ಯಾರಿಲಿಂದಲೋ ಪಡೆದ ಅಥವಾ ಅವರಿಂದ ಕೇಳಿ ತೆಗೆದು ಕೊಳ್ಳಬಹುದು

ಉದಾಹರಣೆ : ಸೀತಾಳಿಗೂ ಕೂಡ ಈ ಆಸ್ತಿಯ ಮೇಲೆ ಅಧಿಕಾರವಿದೆ.

ಸಮಾನಾರ್ಥಕ : ಅಧಿಕಾರ, ಆಳಿಕೆ, ಒಡೆತನ, ಸಂಬಂಧ, ಸ್ವಾಮ್ಯ, ಹಕ್ಕು


ಇತರ ಭಾಷೆಗಳಿಗೆ ಅನುವಾದ :

वह अधिकार जिसके आधार पर कोई वस्तु अपने पास रखी अथवा किसी से ली या माँगी जा सकती हो।

सीता का भी इस सम्पत्ति पर अधिकार है।
अख़्तियार, अख्तियार, अधिकार, अधिकृति, इख़्तियार, इख्तियार, इजारा, तहत, दखल, दख़ल, दावा, मालिकाना, स्वत्त्व, स्वत्त्वाधिकार, स्वत्व, स्वत्वाधिकार, हक, हक़

An assertion of a right (as to money or property).

His claim asked for damages.
claim

ಅರ್ಥ : ಯಾವುದೋ ಅಧಿಕಾರದಿಂದ ನಮಗೆ ಬೇಕಾದ ಕೆಲಸಗಳನ್ನು ಮತ್ತೊಬ್ಬರ ಕೈಯಲ್ಲಿ ಮಾಡಿಕೊಳ್ಳಬಹುದು

ಉದಾಹರಣೆ : ಅದರ ಮೇಲೆ ನಮಗೆ ಯಾವುದೇ ಅಧಿಕಾರವಿಲ್ಲ.

ಸಮಾನಾರ್ಥಕ : ಅಧಿಕಾರ, ಬಲ, ಹತೋಟಿ


ಇತರ ಭಾಷೆಗಳಿಗೆ ಅನುವಾದ :

वह शक्ति जिससे हम किसी से कुछ करवा सकते हैं।

उन पर हमारा कोई ज़ोर नहीं है।
काबू, ज़ोर, जोर, बल

A force that compels.

The public brought pressure to bear on the government.
pressure

ಅರ್ಥ : ಯಾವುದಾದರು ಸಂಪತ್ತನ್ನು ರಕ್ಷಣೆ ಮಾಡುವುದಕ್ಕಾಗಿ ಅಥವಾ ಯಾವುದಾದರು ವ್ಯಕ್ತಿ ಓಡಿಹೋಗುವುದನ್ನು ತಡೆಯುವುದಕ್ಕಾಗಿ ತಮ್ಮ ಅಧಿಕಾರ ಅಥವಾ ರಕ್ಷಣೆಯಲ್ಲಿ ಇಟ್ಟುಕೊಳ್ಳುವ ಕ್ರಿಯೆ ಅಥವಾ ಭಾವ

ಉದಾಹರಣೆ : ಭರತ ಶಾಹಿಯನ್ನು ಮೂರು ತಿಂಗಳುಗಳ ವರೆಗೆ ಪೊಲೀಸರು ತಮ್ಮ ಸುಫರ್ದಿನಲ್ಲಿ ಇಟ್ಟುಕೊಂಡಿದ್ದರು.

ಸಮಾನಾರ್ಥಕ : ಕೈದು, ಬಂಧನ, ಸುಫರ್ದು, ಸೆರೆ


ಇತರ ಭಾಷೆಗಳಿಗೆ ಅನುವಾದ :

किसी संपत्ति को रक्षित रखने के लिए अथवा किसी व्यक्ति को भागने आदि से रोकने के लिए अपने अधिकार या रक्षा में लेकर रखने की क्रिया या भाव।

भरत शाह को तीन महीने तक पुलिस अभिरक्षा में रखा गया था।
अभिरक्षण, अभिरक्षा, अमीनी

ವಶ   ಗುಣವಾಚಕ

ಅರ್ಥ : ಯಾರೋ ಒಬ್ಬರಿಗೆ ಅಧಿಕಾರ ನೀಡಿರುವ

ಉದಾಹರಣೆ : ಸೈನಿಕರ ವಶದಲ್ಲಿ ಇದ್ದ ಅಪರಾಧಿಗಳಿಂದ ಸತ್ಯವನ್ನು ಹೊರಹಾಕಲು ಪ್ರಯತ್ನ ಮಾಡುತ್ತಿದ್ದರು.

ಸಮಾನಾರ್ಥಕ : ಆಧೀನ, ಸ್ವಾಧೀನ


ಇತರ ಭಾಷೆಗಳಿಗೆ ಅನುವಾದ :

किसी के अधिकार में दिया हुआ।

सैनिकों ने सुपुर्द अपराधी से सचाई उगलवाने की कोशिश की।
सपुर्द, सुपुर्द, सौंपा, सौंपा हुआ

ಅರ್ಥ : ಯಾವುದು ವಶದಲ್ಲಿದೆಯೋ

ಉದಾಹರಣೆ : ಯಾರೊಬ್ಬರ ಮನಸ್ಸು ವಶವಾಗಿರುವುದರಿಂದ ಅವರು ಸುಖವಾಗಿದ್ದಾರೆ.

ಸಮಾನಾರ್ಥಕ : ಪರವಶ, ಪರವಶವಾದ, ಪರವಶವಾದಂತ, ಪರವಶವಾದಂತಹ, ವಶದಲ್ಲಿರುವ, ವಶದಲ್ಲಿರುವಂತ, ವಶದಲ್ಲಿರುವಂತಹ


ಇತರ ಭಾಷೆಗಳಿಗೆ ಅನುವಾದ :

जो वश में हो।

वही व्यक्ति सुखी है जिसका मन वश्य है।
वश्य

Restrained or managed or kept within certain bounds.

Controlled emotions.
The controlled release of water from reservoirs.
controlled