ಅರ್ಥ : ಗಾಳಿಯು ಭೂಮಿಯನ್ನು ನಾಲ್ಕು ದಿಕ್ಕುಗಳಲ್ಲಿಯು ಆವರಿಸುತ್ತದೆ
ಉದಾಹರಣೆ :
ನಾವು ವಾತಾವರಣ ಹಾಳಾಗದಂತೆ ಸುರಕ್ಷಿತವಾಗಿಡಬೇಕು.
ಸಮಾನಾರ್ಥಕ : ವಾತಾವರಣ, ವಾಯು-ಮಂಡಲ, ವಾಯುಮಂಡಲ
ಇತರ ಭಾಷೆಗಳಿಗೆ ಅನುವಾದ :
The mass of air surrounding the Earth.
There was great heat as the comet entered the atmosphere.