ಅರ್ಥ : ಅಂಗವಿಕಾರ, ವ್ಯಾದಿ, ಗಾಯ, ನೋವು ಮೊದಲಾದವುಗಳನ್ನು ವಾಸಿಮಾಡಲು ದೇಹದ ಯಾವುದೇ ಭಾಗಕ್ಕೆ ಮಾಡುವ ಶಸ್ತ್ರಕ್ರಿಯೆ
ಉದಾಹರಣೆ :
ಈ ರೋಗ ವಾಸಿಯಾಗಲು ಸಣ್ಣದೊಂದು ಶಸ್ತ್ರಚಿಕಿತ್ಸೆಯ ಅವಶ್ಯಕತೆಯಿದೆ.
ಸಮಾನಾರ್ಥಕ : ಆಪರೇಷನ್, ಶಸ್ತ್ರಚಿಕಿತ್ಸೆ
ಇತರ ಭಾಷೆಗಳಿಗೆ ಅನುವಾದ :
वह क्रिया जिसके अंतर्गत फोड़ों, रोगयुक्त अंगों आदि को चीरते-फाड़ते हैं।
इस रोग का इलाज आपरेशन के द्वारा ही संभव है।