ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶುಭದಿನ ಪದದ ಅರ್ಥ ಮತ್ತು ಉದಾಹರಣೆಗಳು.

ಶುಭದಿನ   ನಾಮಪದ

ಅರ್ಥ : ಒಳ್ಳೆಯ ದಿನ, ಅಥವಾ ಕೆಡುಕಿಲ್ಲ ಎಂದು ಬಾವಿಸಿದ ದಿನ ಅಥವಾ ದಿನವೊಂದರಲ್ಲಿ ಯಾವುದೇ ಕೆಡುಕಾಗದಿರಲಿ ಎನ್ನುವ ಆಶಯದ ದಿನ

ಉದಾಹರಣೆ : ಕೆಲವು ಜನರು ತಮ್ಮ ಕೆಲಸವನ್ನು ಶುಭದಿನದಂದು ಮಾಡುತ್ತಾರೆ.

ಸಮಾನಾರ್ಥಕ : ಶುಭ ದಿನ, ಸುದಿನ


ಇತರ ಭಾಷೆಗಳಿಗೆ ಅನುವಾದ :

वह दिन जो शुभ हो।

कुछ लोग हर कार्य शुभदिन देखकर करते हैं।
शुभ दिन, शुभ-दिन, शुभदिन, सुदिन

ಅರ್ಥ : ಚಾಂದ್ರಮಾಸದ ಶುಕ್ಲ ಅಥವಾ ಕೃಷ್ಣ ಎರಡೂ ಪಕ್ಷಗಳ ಅಮಾವಾಸ್ಯೆ, ಪೂರ್ಣಿಮ ಮತ್ತು ಅಷ್ಟಮಿಗಳು

ಉದಾಹರಣೆ : ಭಾರತೀಯ ಸಂಸ್ಕೃತಿಯಲ್ಲಿ ಪರ್ವಕ್ಕೆ ವಿಶೇಷ ಮಹತ್ವವಿದೆ.

ಸಮಾನಾರ್ಥಕ : ಪುಣ್ಯದಿನ


ಇತರ ಭಾಷೆಗಳಿಗೆ ಅನುವಾದ :

कोई निश्चित या सीमित काल या अवधि विशेषकर अमावस्या, पूर्णिमा और चांद्रमास के शुक्ल व कृष्ण दोनों पक्षों की अष्टमियाँ।

भारतीय संस्कृति में पर्वों का विशेष महत्व है।
पर्व