ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಂತೈಸುವುದು ಪದದ ಅರ್ಥ ಮತ್ತು ಉದಾಹರಣೆಗಳು.

ಸಂತೈಸುವುದು   ನಾಮಪದ

ಅರ್ಥ : ದುಃಖ ಅಥವಾ ಸಂಕಟದಲ್ಲಿರುವ ಯಾವುದೇ ವ್ಯಕ್ತಿಯನ್ನು ಆ ದುಃಖದಿಂದ ಹೊರಬರುವಂತೆ ಸಮಾಧಾನದ ಮಾತುಗಳನ್ನಾಡುವುದು

ಉದಾಹರಣೆ : ಅಪಘಾತದಲ್ಲಿ ಮಗುವನ್ನು ಕಳೆದುಕೊಂಡ ತಾಯಿಯನ್ನು ಎಲ್ಲರೂ ಸಾಂತ್ವಾನ ಮಾಡಿದರು.

ಸಮಾನಾರ್ಥಕ : ಸಂತೈಸಿಕೆ, ಸಮಧಾನ, ಸಾಂತ್ವನ


ಇತರ ಭಾಷೆಗಳಿಗೆ ಅನುವಾದ :

दुखी व्यक्ति को धीरज देने की क्रिया या भाव।

उनकी सांत्वना से मुझे बहुत राहत मिली।
आश्वास, आश्वासन, ढाढ़स, ढारस, तसकीन, तसल्ली, तस्कीन, तीहा, दिलजोई, दिलासा, सांत्वना, सान्त्वना