ಅರ್ಥ : ಸಭೆ-ಸಮಿತಿ ಮುಂತಾದವುಗಳ ಸದಸ್ಯ ಅಧಿವೇಶನ ಅಥವಾ ಸದಸ್ಯರ ಕೂಟವನ್ನು ಕರೆಯುತ್ತಾನೆ
ಉದಾಹರಣೆ :
ತುರ್ತಾದ ಕಾರಣದಿಂದ ಸಂಯೋಜಕ ಈ ದಿನದ ಸಭೆಯನ್ನು ಕರೆದಿದ್ದಾನೆ
ಸಮಾನಾರ್ಥಕ : ಸಂಯೋಜಕ
ಇತರ ಭಾಷೆಗಳಿಗೆ ಅನುವಾದ :
सभा-समिति आदि का वह सदस्य जो उसकी बैठकें बुलाता है।
कुछ ज़रूरी कारणवश संयोजक ने आज की सभा बुलाई।The member of a group whose duty it is to convene meetings.
convener