ಅರ್ಥ : ಸವಾರಿ ಮಾಡುವ ವ್ಯಕ್ತಿ
ಉದಾಹರಣೆ :
ಯಾವುದೇ ಬೇರೆ ವಾಹನ ಸಿಗದ ಕಾರಣ ಗಾಡಿಯನ್ನು ಅಲ್ಲೆ ಬಿಟ್ಟು ಬಂದೆವು.
ಸಮಾನಾರ್ಥಕ : ವಾಹನ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಬಂಡಿ ರೈಲು ಯಾವುದೇ ಒಯ್ಯುವ ಸಾಧನ
ಉದಾಹರಣೆ :
ಅವನು ರಸ್ತೆಯ ಮೇಲೆ ನಿಂತುಕೊಂಡು ನಗರದ ಕಡೆ ಹೋಗುವ ಯಾವುದಾದರು ವಾಹನಗಳ ಬರುವಿಕೆಯನ್ನು ಕಾಯುತ್ತಿದ್ದ
ಸಮಾನಾರ್ಥಕ : ವಾಹನ
ಇತರ ಭಾಷೆಗಳಿಗೆ ಅನುವಾದ :