ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಾಯಂಕಾಲ ಪದದ ಅರ್ಥ ಮತ್ತು ಉದಾಹರಣೆಗಳು.

ಸಾಯಂಕಾಲ   ನಾಮಪದ

ಅರ್ಥ : ಕೊನೆಯ ಅಥವಾ ಅಂತಿಮ ಸಮಯ

ಉದಾಹರಣೆ : ಜನರು ಸಂಜೆಯ ಸಮಯದಲ್ಲಿ ವಾಯುವಿಹಾರಕ್ಕೆ ಹೋಗುತ್ತಾರೆ.

ಸಮಾನಾರ್ಥಕ : ಸಂಜೆ, ಸಂಜೆ ಸಮಯ, ಸಂಜೆ-ಸಮಯ, ಸಂಜೆಕಾಲ, ಸಂಜೆಯ ಕಾಲ, ಸಂಜೆಯ ವೇಳೆ, ಸಂಜೆಯ-ಕಾಲ, ಸಂಜೆಯ-ವೇಳೆ, ಸಂಜೆಸಮಯ, ಸಂಧ್ಯಾಕಾಲ


ಇತರ ಭಾಷೆಗಳಿಗೆ ಅನುವಾದ :

आखिरी या अंत समय।

यह मुगल साम्राज्य की संध्या थी।
शाम, संध्या, सांध्य काल, सायं काल

A later concluding time period.

It was the evening of the Roman Empire.
evening

ಅರ್ಥ : ಸಂಧ್ಯಾ ಸಮಯ ಗೋವುಗಳು ಮನೆಗೆ ಬರುವ ಸಮಯದಲ್ಲಿ ಭೂಮಿಯಿಂದ ಮಣ್ಣಿನ ಧೂಳು ಏಳುತ್ತದೆ

ಉದಾಹರಣೆ : ಅವನು ಗೋಧೂಲಿ ಸಮಯದಲ್ಲಿ ಮನೆಯಿಂದ ಹೊರಗೆ ಹೋದನು.

ಸಮಾನಾರ್ಥಕ : ಗೋಧೂಲಿ, ಗೋಧೂಲಿ ಸಮಯ, ಗೋಧೂಳಿ, ಮುಚ್ಚಂಜೆ, ಮುಸ್ಸಂಜೆ, ಸಂಜೆ, ಸಂಧ್ಯಾಕಾಲ


ಇತರ ಭಾಷೆಗಳಿಗೆ ಅನುವಾದ :

सूर्यास्त होने से पहले और बाद के तीस क्षणों के बीच का समय जब चरकर लौटती हुई गौओं के खुरों से धूल उड़ती रहती है।

फलित ज्योतिष में गोधूलि बेला को सब कार्यों के लिये बहुत शुभ माना जाता है।
गोधूलि, गोधूलि बेला, गोधूली, गोधूली बेला, गोरज, धूरसझा

The time of day immediately following sunset.

He loved the twilight.
They finished before the fall of night.
crepuscle, crepuscule, dusk, evenfall, fall, gloam, gloaming, nightfall, twilight

ಅರ್ಥ : ಆ ಸಮಯ ದಿನದ ಅಂತ್ಯ ಮತ್ತು ರಾತ್ರಿಯ ಆರಂಭವಾಗಿರುತ್ತದೆ

ಉದಾಹರಣೆ : ಸಂಜೆಯಾಗುತ್ತಲೆ ಅವನು ಮನೆಯಿಂದ ಹೊರಬಂದ.

ಸಮಾನಾರ್ಥಕ : ಇಳಿ ಹೊತ್ತು, ಇಳಿಸಂಜೆ, ಎಡೆಹಗಲು, ಕಡೆವಗಲು, ಕಡೆವಗಲ್, ಕುತಪ, ಕೆಮಬಾರೆ, ಗೋಧುಲಿ, ಗೋಧೂಲಿ ಲಗ್ನ, ಗೋಧೂಳಿ, ಗೋಪ್ರವೇಶ, ತ್ರಿಸಂಧ್ಯೆಯ ಕಾಲ, ದಿನಾಂತ, ದಿವಸಾಂತ, ನಡೆವೆಗಲ್, ನಿರ್ವಾಣ, ನಿಶಾಂತ, ನಿಶಾದಿ, ನಿಶೆ, ನಿಸೆ, ಪರಾಹ್ಣ, ಪರಾಹ್ನ, ಪೂರ್ವರಾತ್ರಿ, ಪ್ರದೋಷ, ಪ್ರದೋಷಿಕಾಲ, ಬಯ್ಗು, ಬೈಂಕೆ, ಬೈಂಗು, ಬೈಗು, ಬೈಗುಗೆಂಪು, ಮಬ್ಬುಗತ್ತಲು, ಮರುಸಂಜೆ, ಮುಂಗತ್ತಲು, ಮುಂಗತ್ತಲೆ, ಮುಂಗಾವಳ, ಮುಚ್ಚಂಜೆ, ಮುಸಂಜೆ, ಮುಸ್ಸಂದೆ, ರಜನೀಮುಖ, ರೌದ್ರಕಾಲ, ಸಂಜೆ, ಸಂಜೆಗತ್ತಲು, ಸಂಜೆಯ ಮಬ್ಬುಬೆಳಕು, ಸಂಧೆ, ಸಂಧ್ಯಾ, ಸಂಧ್ಯಾಕಾಲ, ಸಂಧ್ಯೆ, ಸೂರ್ಯಾಸ್ತ, ಹರಿದ್ರ, ಹಿಂಬೆಳಕು


ಇತರ ಭಾಷೆಗಳಿಗೆ ಅನುವಾದ :

वह समय जब दिन का अंत और रात का आरंभ होने को होता है।

शाम होते ही वह घर से निकल पड़ा।
अवसान, अस्तमनबेला, दिनावसान, दिवसविगम, दिवसांत, निशादि, निशामुख, वैकाल, शाम, संध्या, संध्याकाल, सरेशाम, साँझ, सायं, सायंकाल

The latter part of the day (the period of decreasing daylight from late afternoon until nightfall).

He enjoyed the evening light across the lake.
eve, even, evening, eventide