ಅರ್ಥ : ಧನುಷ್ಯಾಕಾರದ ಕಟ್ಟಿಗೆಯ ತಿಳುವಾದ ಉದ್ದ ಬಟ್ಟೆಯಲ್ಲಿ ತಂತಿಯನ್ನು ಜೋಡಿಸಿ ಅದನ್ನು ನುಡಿಸುವಂತಹ ಒಂದು ವಾದ್ಯ
ಉದಾಹರಣೆ :
ಯೋಗಿಯು ಸಾರಂಗಿ ತುಂಬಾ ಚೆನ್ನಾಗಿ ನುಡಿಸುತ್ತಾನೆ.
ಸಮಾನಾರ್ಥಕ : ಸಾರಂಗಿ, ಸಾರಂಗಿ ವಾದ್ಯ, ಸಾರಂಗಿವಾದ್ಯ
ಇತರ ಭಾಷೆಗಳಿಗೆ ಅನುವಾದ :
A musical instrument in which taut strings provide the source of sound.
stringed instrument