ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸುದೈವಿ ಪದದ ಅರ್ಥ ಮತ್ತು ಉದಾಹರಣೆಗಳು.

ಸುದೈವಿ   ನಾಮಪದ

ಅರ್ಥ : ಭಾಗ್ಯ ಅಥವಾ ಅದೃಷ್ಟಕ್ಕೆ ಮಹತ್ವವನ್ನು ನೀಡುವ ಅಥವಾ ಭಾಗ್ಯ ಹಾಗೂ ಅದೃಷ್ಟದ ಮೇಲೆ ಆಶ್ರಿತವಾಗಿರುವ ವ್ಯಕ್ತಿ

ಉದಾಹರಣೆ : ಇಂದಿನ ವೈಜ್ಞಾನಿಕ ಯುಗದಲ್ಲಿಯೂ ಭಾಗ್ಯವಂತರಿಗೇನೂ ಕಡಿಮೆ ಇಲ್ಲ.

ಸಮಾನಾರ್ಥಕ : ಅದೃಷ್ಟವಂತ, ಪುಣ್ಯವಂತ, ಭಾಗ್ಯವಂತ, ಭಾಗ್ಯಶಾಲಿ


ಇತರ ಭಾಷೆಗಳಿಗೆ ಅನುವಾದ :

भाग्य को महत्व देनेवाला या भाग्य पर ही आश्रित रहनेवाला व्यक्ति।

आज के कर्म प्रधान युग में भी भाग्यवादियों की कमी नहीं है।
दैववादी, प्रारब्धवादी, भाग्यवादी

Anyone who submits to the belief that they are powerless to change their destiny.

determinist, fatalist, predestinarian, predestinationist

ಅರ್ಥ : ನಿಯತವಾದವನ್ನು ನಂಬುವಂತಹ ವ್ಯಕ್ತಿ

ಉದಾಹರಣೆ : ನಿಯತವಾದಿಗಳ ಅನುಸಾರ ಏನಾದರೂ ಆಗಬೇಕು ಅಂದರೂ ಭಗವಂತನ ಕೃಪೆ ಇರಬೇಕು.

ಸಮಾನಾರ್ಥಕ : ಅದೃಷ್ಟವಂತ, ನಿಯತವಾದಿ, ಪುಣ್ಯವಂತ, ಭಾಗ್ಯವಂತ, ಭಾಗ್ಯಶಾಲಿ


ಇತರ ಭಾಷೆಗಳಿಗೆ ಅನುವಾದ :

नियतिवाद को मानने वाला व्यक्ति।

नियतिवादी के अनुसार जो कुछ भी होता है वह भगवान की कृपा से ही होता है।
दैववादी, नियतिवादी

Anyone who submits to the belief that they are powerless to change their destiny.

determinist, fatalist, predestinarian, predestinationist

ಸುದೈವಿ   ಗುಣವಾಚಕ

ಅರ್ಥ : ಒಳ್ಳೆಯ ಲಕ್ಷಣಗಳು ಇರುವಂತಹ

ಉದಾಹರಣೆ : ಈ ಬಾಲಕನು ಒಳ್ಳೆಯ ಲಕ್ಷಣವುಳ್ಳವನು.

ಸಮಾನಾರ್ಥಕ : ಒಳ್ಳೆಯ ಲಕ್ಷಣವುಳ್ಳ, ಒಳ್ಳೆಯ ಲಕ್ಷಣವುಳ್ಳಂತ, ಒಳ್ಳೆಯ ಲಕ್ಷಣವುಳ್ಳಂತಹ, ಒಳ್ಳೆಯ-ಲಕ್ಷಣವುಳ್ಳ, ಒಳ್ಳೆಯ-ಲಕ್ಷಣವುಳ್ಳಂತ, ಒಳ್ಳೆಯ-ಲಕ್ಷಣವುಳ್ಳಂತಹ, ಸುದೈವಿಯಾದ, ಸುದೈವಿಯಾದಂತ, ಸುದೈವಿಯಾದಂತಹ


ಇತರ ಭಾಷೆಗಳಿಗೆ ಅನುವಾದ :

आगे चलकर जिसके सुयोग होने की आशा हो या अच्छे लक्षणों वाला।

यह बहुत होनहार बालक है।
होनहार