ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೂರ್ಯವಂಶ ಪದದ ಅರ್ಥ ಮತ್ತು ಉದಾಹರಣೆಗಳು.

ಸೂರ್ಯವಂಶ   ನಾಮಪದ

ಅರ್ಥ : ಕ್ಷತ್ರಿಯರುಗಳ ಎರಡು ಪ್ರಸಿದ್ಧ ಮತ್ತು ಮೂಲ ವಂಶ ಅಥವಾ ಸೂರ್ಯನಿಂದ ಉತ್ಪತ್ತಿಯಾದ ಕುಲ ಎಂದು ನಂಬಲಾಗುತ್ತದೆ

ಉದಾಹರಣೆ : ಶ್ರೀ ರಾಮನು ಸೂರ್ಯವಂಶದಲ್ಲಿ ಅವತರಿಸಿದ್ದನು.

ಸಮಾನಾರ್ಥಕ : ರವಿ ಕುಲ, ರವಿ ವಂಶ, ರವಿ-ಕುಲ, ರವಿ-ವಂಶ, ರವಿಕುಲ, ರವಿವಂಶ, ಸೂರ್ಯ ವಂಶ, ಸೂರ್ಯ-ವಂಶ


ಇತರ ಭಾಷೆಗಳಿಗೆ ಅನುವಾದ :

क्षत्रियों के दो प्रसिद्ध और मूल वंशों या कुलों में से एक जिसकी उत्पत्ति सूर्य से मानी जाती है।

सूर्य वंश में भगवान राम अवतरित हुए थे।
रविकुल, रविवंश, सूर्य वंश, सूर्यवंश, हंस वंश, हंसवंश

People descended from a common ancestor.

His family has lived in Massachusetts since the Mayflower.
family, family line, folk, kinfolk, kinsfolk, phratry, sept