ಅರ್ಥ : ಹೊಲದಲ್ಲಿ ಬೆಳೆಸುವಂತಹ ಒಂದು ಬಗೆಯ ಗಿಡ ಅದರಿಂದ ಪ್ರಾಪ್ತಿಯಾಗುವ ಧಾನ್ಯವನ್ನು ತಿನ್ನುವುದಕ್ಕೆ ಉಪಯೋಗಿಸುತ್ತಾರೆ
ಉದಾಹರಣೆ :
ರೈತನು ಹೊಲದಲ್ಲಿ ಸೆಜ್ಜೆಯನ್ನು ಕಟಾವು ಮಾಡುತ್ತಿದ್ದಾನೆ.
ಇತರ ಭಾಷೆಗಳಿಗೆ ಅನುವಾದ :
खेतों में बोया जाने वाला एक पौधा जिससे प्राप्त अन्न खाने के काम आता है।
किसान खेत में बाजरे की कटाई कर रहा है।ಅರ್ಥ : ಒಂದು ಪ್ರಕಾರದ ದವಸಧಾನ್ಯವನ್ನು ಆಹಾರದ ರೂಪದಲ್ಲಿ ಉಪಯೋಗಿಸುತ್ತಾರೆ
ಉದಾಹರಣೆ :
ನನ್ನಗೆ ಸಜ್ಜೆಯಿಂದ ಮಾಡಿದ ರೊಟ್ಟಿ ತುಂಬಾ ಇಷ್ಟ.
ಸಮಾನಾರ್ಥಕ : ಸಜ್ಜೆ
ಇತರ ಭಾಷೆಗಳಿಗೆ ಅನುವಾದ :
एक प्रकार का अनाज जो खाने के काम आता है।
मुझे बाजरे की रोटी पसंद है।Small seed of any of various annual cereal grasses especially Setaria italica.
millet