ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸೇರುವೆ ಗೆರೆ ಪದದ ಅರ್ಥ ಮತ್ತು ಉದಾಹರಣೆಗಳು.

ಸೇರುವೆ ಗೆರೆ   ನಾಮಪದ

ಅರ್ಥ : ಬಟ್ಟೆ, ಗೋಣಿ, ತೊಗಲು, ಕಾಗದ ಇತ್ಯಾದಿ ವಸ್ತುಗಳ ಅಂಚನ್ನು ಸೇರಿಸಿ ಹೊಲೆಯುವುದರಿಂದ ಇಲ್ಲವೇ ಅಂಟಿಸುವುದರಿಂದ ಉಂಟಾಗುವ ಸಾಲು ಅಥವಾ ಗೆರೆ

ಉದಾಹರಣೆ : ಬಟ್ಟೆ ಹೊಲೆಯುವಾಗ ಹೊಲಿಗೆಯ ಕೂಡುಗೆರೆ ಮೇಲೆ ಕಾಣಿಸದ ಹಾಗೆ ಹೊಲೆಯಬೇಕು.

ಸಮಾನಾರ್ಥಕ : ಅಂಟಿಸಿದ ಗೆರೆ, ಕೂಡುಗೆರೆ, ಜೋಡಣೆ ಸಾಲು, ಹೊಲಿಗೆ ಸಾಲು


ಇತರ ಭಾಷೆಗಳಿಗೆ ಅನುವಾದ :

कपड़े, चमड़े आदि को सिलते समय उन पर बनने वाली धागों की रेखा।

टाँका पास-पास होने से सिलाई मज़बूत होती है।
टाँका, टांका, सिलाई टाँका, सिलाई टांका, सीवन

Joint consisting of a line formed by joining two pieces.

seam