ಅರ್ಥ : ಸಂವೇದನೆಯೇ ಇಲ್ಲದ ಪರಿಸ್ಥಿತಿಯಲ್ಲಿ ಇರುವುದು
ಉದಾಹರಣೆ :
ಎಲ್ಲಾ ಮುಗಿದು ಹೋದ ಸಮಾಚಾರವನ್ನು ಕೇಳಿದ ಅವನು ಪೂರ್ಣರೂಪವಾಗಿ ಜಡವಾಗಿ ನಿಂತ.
ಇತರ ಭಾಷೆಗಳಿಗೆ ಅನುವಾದ :
संवेदनाशून्य होना।
सब कुछ समाप्त हो चुका है यह खबर सुनकर वह पूर्ण रूप से स्तब्ध हो गया।